alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿ ದೇಹದ ಈ ಅಂಗವನ್ನೇ ಗುರಾಯಿಸಿ ನೋಡ್ತಿದ್ರು….

ನಟಿ ಕರಿಷ್ಮಾ ಶರ್ಮಾಳಿಗೆ ಧರ್ಮಶಾಲಾ ಪ್ರವಾಸ ದುಃಸ್ವಪ್ನವಾಗಿದೆ. ಕರಿಷ್ಮಾ ಕೆಲಸದ ಮಧ್ಯೆಯೇ ಬಿಡುವು ಮಾಡಿಕೊಂಡು ಧರ್ಮಶಾಲಾ ಪ್ರವಾಸಕ್ಕೆ ತೆರಳಿದ್ದಳು. ಆದ್ರೆ ನಿಗದಿಗಿಂತ ಮೊದಲೇ ಪ್ರವಾಸದಿಂದ ವಾಪಸ್ ಆಗಿದ್ದಾಳೆ. ಇದಕ್ಕೆ ಕಾರಣವಾಗಿದ್ದು ಧರ್ಮಶಾಲಾದಲ್ಲಿ ನಡೆದ ಕಿರುಕುಳ.

ಸ್ನೇಹಿತನ ಜೊತೆ ದೇವಸ್ಥಾನವೊಂದಕ್ಕೆ ಹೋಗಿದ್ದಳಂತೆ. ದೇವರಿಗೆ ಕೈ ಮುಗಿದು ಹಿಂದೆ ತಿರುಗಿದ್ರೆ 15ಕ್ಕೂ ಹೆಚ್ಚು ಮಂದಿ ಹಿಂದೆ ನಿಂತಿದ್ದರಂತೆ. ಆಕೆಯನ್ನು ವಿಚಿತ್ರವಾಗಿ ನೋಡ್ತಿದ್ದರಂತೆ. ಆಕೆ ಸ್ತನವನ್ನೇ ನೋಡ್ತಿದ್ದರಂತೆ.

ಈ ಸಂಗತಿಯನ್ನು ಸ್ಥಳೀಯ ಪೊಲೀಸರಿಗೆ ಕರಿಷ್ಮಾ ಹೇಳಿದ್ದಳಂತೆ. ಕರಿಷ್ಮಾ ದೂರು ಆಲಿಸಿದ ಪೊಲೀಸರು, ಯಾರು ಕಿರುಕುಳ ನೀಡ್ತಿದ್ದಾರೆ. ಯಾರು ಇಲ್ಲಿ ಕಾಣ್ತಿಲ್ಲವಲ್ಲ ಎಂದು ಕಮೆಂಟ್ ಮಾಡಿದ್ರಂತೆ. ಇದ್ರಿಂದ ಮತ್ತಷ್ಟು ನೋವುಂಡ ಕರಿಷ್ಮಾ ಸ್ಟ್ರೀಟ್ ಶಾಪಿಂಗ್ ಗೆ ಹೋಗಿದ್ದಳಂತೆ. ಅಲ್ಲಿ ಕೂಡ ಆಕೆಯನ್ನು ಕೆಲವರು ಹಿಂಬಾಲಿಸಿದ್ರಂತೆ. ಇದ್ರಿಂದ ಭಯಗೊಂಡ ಶರ್ಮಾ, ಧರ್ಮಶಾಲಾದಿಂದ ಮುಂಬೈಗೆ ವಾಪಸ್ ಆಗಿದ್ದಾಳೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...