alex Certify
ಕನ್ನಡ ದುನಿಯಾ       Mobile App
       

Kannada Duniya

ಎರಡನೇ ಆವೃತ್ತಿಯಲ್ಲಿ ಅನಾವರಣಗೊಳ್ಳಲಿದೆ ಸನ್ನಿ ಪೋರ್ನ್ ಬದುಕು

ಬಾಲಿವುಡ್ ನಟಿ ಸನ್ನಿ ಲಿಯೋನ್ ಜೀವನಚರಿತ್ರೆ ‘ಕರಣ್ ಜಿತ್ ಕೌರ್: ದಿ ಅನ್ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್’ ವೆಬ್ ಸರಣಿಯ ಎರಡನೇ ಆವೃತ್ತಿಯ ಟ್ರೇಲರ್ ಬಿಡುಗಡೆಯಾಗಿದೆ. ಎರಡನೇ ಆವೃತ್ತಿಯಲ್ಲಿ ಸನ್ನಿ ಲಿಯೋನ್ ಪೋರ್ನ್ ಉದ್ಯಮಕ್ಕೆ ಕಾಲಿಟ್ಟ ದಿನಗಳ ಕಥೆಯಿರಲಿದೆ.

ಸನ್ನಿ ಲಿಯೋನ್ ಪೋರ್ನ್ ಕ್ಷೇತ್ರಕ್ಕೆ ಕಾಲಿಡಲು ಕಾರಣವೇನು? ಈ ಬಗ್ಗೆ ತಂದೆ-ತಾಯಿ, ಸಹೋದರನ ಪ್ರತಿಕ್ರಿಯೆ ಹೇಗಿತ್ತು ಎಂಬೆಲ್ಲ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಗಲಿದೆ. ಪತಿ ಡೇನಿಯಲ್ ಎಂಟ್ರಿ ಬಗ್ಗೆಯೂ ಇದ್ರಲ್ಲಿ ತೋರಿಸಲಾಗುವುದು. ಡೇನಿಯಲ್ ಜೊತೆ ಪ್ರೀತಿ, ಮದುವೆ, ಆನಂತ್ರ ಬದಲಾಗುವ ಸನ್ನಿ ಜೀವನದ ಬಗ್ಗೆ ಈ ಆವೃತ್ತಿಯಲ್ಲಿ ಪ್ರೇಕ್ಷಕರಿಗೆ ಮಾಹಿತಿ ಸಿಗಲಿದೆ. ಟ್ರೇಲರ್ ನಲ್ಲಿ ಸನ್ನಿ ಜೊತೆ ತಂದೆ-ತಾಯಿ ಅವ್ರ ಕೋಪ ಎಲ್ಲವನ್ನೂ ತೋರಿಸಲಾಗಿದೆ.

ಹಿಂದಿನಂತೆ ಈ ಬಾರಿ ಕೂಡ ಸನ್ನಿ ಜೀವನ ಕಥೆ ಇಂಟರ್ನೆಟ್ ನಲ್ಲಿ ಧಮಾಲ್ ಮಾಡಲಿದೆ. ಮೊದಲ ಆವೃತ್ತಿಗೆ ಪ್ರೇಕ್ಷಕರಿಂದ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತ್ತು. ಎರಡನೇ ಆವೃತ್ತಿಯ ಪ್ರೀಮಿಯರ್ ಸೆಪ್ಟೆಂಬರ್ 18ರಂದು ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...