alex Certify
ಕನ್ನಡ ದುನಿಯಾ       Mobile App
       

Kannada Duniya

ಈ ನಟಿ ರಣಬೀರ್ ಪತ್ನಿಯಾದ್ರೆ ಬೆಸ್ಟ್ ಎಂದ್ಲು ಕರೀನಾ

karina_sm4qjmi

ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ಗೆ ನಟ ರಣಬೀರ್ ಕಪೂರ್ ಮದುವೆ ಚಿಂತೆ ಕಾಡ್ತಾ ಇದೆ. ಕೆಲ ವರ್ಷ ಹಿಂದೆ ಕರಣ್ ಜೋಹರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕರೀನಾ, ಕತ್ರಿನಾಳನ್ನು ಅತ್ತಿಗೆ ಎಂದಿದ್ದಳು. ಈಗ ಕರೀನಾ ಬಾಯಲ್ಲಿ ಬೇರೆ ಹೆಸರು ಬರ್ತಾ ಇದೆ.

ಕರೀನಾ ಕಪೂರ್ ಖಾನ್ ಸದ್ಯ ಸೋನಂ ಕಪೂರ್ ನನ್ನು ಅತ್ತಿಗೆ ಎನ್ನುತ್ತಿದ್ದಾಳೆ. ಮುಂದಿನ ಚಿತ್ರದಲ್ಲಿ ಕರೀನಾ ಹಾಗೂ ಸೋನಂ ಒಟ್ಟಿಗೆ ಕಾಣಿಸಿಕೊಳ್ತಿದ್ದಾರೆ. ಈ ಮಧ್ಯೆ ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಕರೀನಾ ಈ ಬಗ್ಗೆ ಮಾತನಾಡಿದ್ದಾಳೆ.

ಕರೀನಾ ಕಪೂರ್ ಗೆ ಹಾಗೂ ಕರೀಷ್ಮಾ ಗೆ ಸೋನಂ ಕಪೂರ್ ಬಹಳ ಇಷ್ಟವಂತೆ. ಆಕೆ ಅತ್ತಿಗೆಯಾದ್ರೆ ಮತ್ತೂ ಒಳ್ಳೆಯದು ಎಂದಿದ್ದಾಳೆ ಕರೀನಾ. ಈ ಬಗ್ಗೆ ಕರಣ್, ಸೋನಂ ಮುಂದೆ ಪ್ರಶ್ನೆಯಿಟ್ಟಿದ್ದಾನೆ. ಆದ್ರೆ ಕರಣ್ ಹಾಗೂ ಕರೀನಾ ಆಸೆಗೆ ಸೋನಂ ತಣ್ಣಿರೆರೆಚಿದ್ದಾಳೆ. ರಣಬೀರ್ ಒಳ್ಳೆ ಸ್ನೇಹಿತನಾಗಬಲ್ಲ.ಆದ್ರೆ ಮದುವೆ ಸಾಧ್ಯವಿಲ್ಲ ಎಂದಿದ್ದಾಳೆ ಸೋನಂ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...