alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿ ಜೊತೆ ಬಿಕಿನಿ ಅವತಾರದಲ್ಲಿ ಕರೀನಾ

ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ಸದ್ಯ ಮಾಲ್ಡೀವ್ಸ್ ನಲ್ಲಿ ಕುಟುಂಬದ ಜೊತೆ ರಜಾ ಮಜಾದಲ್ಲಿದ್ದಾಳೆ. ಕರೀನಾ ಕಪೂರ್ ಪತಿ ಸೈಫ್ ಅಲಿ ಖಾನ್, ಮಗ ತೈಮೂರ್ ಅಲಿ ಖಾನ್ ಹಾಗೂ ಸೋಹಾ, ಖುನಾಲ್ ಹಾಗೂ ಅವ್ರ ಮಗಳ ಜೊತೆ ಎಂಜಾಯ್ ಮಾಡ್ತಿದ್ದಾಳೆ.

ಪ್ರವಾಸದ ಕೆಲ ಫೋಟೋಗಳನ್ನು ಸೋಹಾ ಅಲಿ ಖಾನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಸೋಹಾ, ಬಾಲಿವುಡ್ ನ ಸೂಪರ್ ಜೋಡಿಗಳಲ್ಲಿ ಒಂದಾದ ಸೈಫ್-ಕರೀನಾರನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು `ವಾಲ್ ಆಫ್ ಫೇಮ್’ ಎಂದು ಶೀರ್ಷಿಕೆ ನೀಡಿದ್ದಾಳೆ.

ಸೈಫ್ ಜೊತೆ ಕರೀನಾ ಬಿಕಿನಿ ಫೋಟೋಕ್ಕೆ ಫೋಸ್ ನೀಡಿದ್ದಾಳೆ. ಒಂದು ಮಗುವಾದ್ಮೇಲೂ ಫಿಟ್ನೆಸ್ ಗೆ ಹೆಚ್ಚು ಮಹತ್ವ ನೀಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿರೋಳು ಕರೀನಾ. ಗರ್ಭಿಣಿಯಾದಾಗಿನಿಂದ ಸುದ್ದಿಯಲ್ಲಿದ್ದ ಕರೀನಾ ಹೆರಿಗೆ ನಂತ್ರ ಒಂದು ಚಿತ್ರ ಮುಗಿಸಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...