alex Certify
ಕನ್ನಡ ದುನಿಯಾ       Mobile App
       

Kannada Duniya

ಮಗನಿಗೆ ದೃಷ್ಟಿ ತೆಗೆದ ಮಂಗಳಮುಖಿಗೆ ಕರೀನಾ ಕೊಟ್ಟ ಹಣವೆಷ್ಟು ಗೊತ್ತಾ?

kareena_taimur_1024_1499411147_618x347

ಕರೀನಾ ಕಪೂರ್ ಖಾನ್ ಹಾಗೂ ಸೈಫ್ ಅಲಿ ಖಾನ್ ಮನೆಯ ಎಲ್ಲರ ಅಚ್ಚುಮೆಚ್ಚು ತೈಮೂರ್. ಸೈಫ್ ಕುಟುಂಬದಲ್ಲಿ ತೈಮೂರ್ ಚಿಕ್ಕವನು. ಹಾಗಾಗಿ ಆತನ ಪ್ರತಿಯೊಂದು ಆಟ, ತುಂಟಾಟವನ್ನು ಕುಟುಂಬಸ್ಥರು ಎಂಜಾಯ್ ಮಾಡ್ತಾರೆ. ಅಭಿಮಾನಿಗಳು ಕೂಡ ಕರೀನಾ ಮಗನ ಮುಖ ನೋಡಲು ಹಾತೊರೆಯುತ್ತಾರೆ.

ಇತ್ತೀಚೆಗೆ ಮನೆಯ ಬಾಲ್ಕನಿಯಲ್ಲಿ ತೈಮೂರ್ ಕಾಣಿಸಿಕೊಂಡಿಲ್ಲ. ಸಾವಿರಾರು ಕಣ್ಣು ತೈಮೂರ್ ಮೇಲಿರೋದ್ರಿಂದ ತೈಮೂರ್ ಗೆ ದೃಷ್ಟಿ ಬೀಳೋದು ಸಾಮಾನ್ಯ ವಿಷಯ. ಕರೀನಾ ಕಪೂರ್ ಖಾನ್ ಎಷ್ಟೇ ಮಾಡರ್ನ್ ಆಗಿರಲಿ. ಹಳೆ ಕಾಲದ ಸಂಪ್ರದಾಯಗಳನ್ನು ಮರೆತಿಲ್ಲ. ಹಾಗಾಗಿಯೇ ಮಂಗಳಮುಖಿಯಿಂದ ತೈಮೂರ್ ಗೆ ದೃಷ್ಟಿ ತೆಗೆಸಿದ್ದಾಳೆ.

ತೈಮೂರ್ ಗೆ ದೃಷ್ಟಿ ತೆಗೆದ ಮಂಗಳಮುಖಿ ಕೈಗೆ ನೂರು, ಐದು ನೂರು ರೂಪಾಯಿ ನೀಡಿ ಕಳುಹಿಸಿಲ್ಲ. ದೃಷ್ಟಿ ತೆಗೆದ ಮಂಗಳಮುಖಿಗೆ ತೈಮೂರ್ ನೀಡಿದ್ದು 51 ಸಾವಿರ ರೂಪಾಯಿ.

ಕೆಲ ದಿನಗಳ ಹಿಂದೆ ಮಗನ ಬಗ್ಗೆ ಮಾತನಾಡಿದ್ದ ಕರೀನಾ, ತೈಮೂರ್  ಯಾರನ್ನು ಹೋಲುತ್ತಾನೆ ಎನ್ನುವ ಬಗ್ಗೆ ಸೈಫ್ ಜೊತೆ ಜಗಳವಾಡ್ತಿರುತ್ತೇನೆಂದು ಹೇಳಿದ್ದಳು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...