alex Certify
ಕನ್ನಡ ದುನಿಯಾ       Mobile App
       

Kannada Duniya

ಕರೀನಾ ಪುತ್ರನ ಡೈಪರ್ ಬದಲಿಸೋದು ಯಾರು ಗೊತ್ತಾ?

ಕರೀನಾ ಕಪೂರ್ ಖಾನ್ ಬಾಲಿವುಡ್ ಬೇಬೋ ಗರ್ಭಿಣಿಯಾದಾಗಿನಿಂದ ಸದಾ ಸುದ್ದಿಯಲ್ಲಿದ್ದಾಳೆ. ಹೆರಿಗೆ ನಂತ್ರ ಫಿಟ್ನೆಸ್ ವಿಚಾರಕ್ಕೆ ಚರ್ಚೆಗೆ ಬಂದಿದ್ದ ಕರೀನಾ ತಾಯಿ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾಳೆ. ಸಂದರ್ಶನವೊಂದರಲ್ಲಿ ಮಾತನಾಡಿದ ಕರೀನಾ ತಾಯಿಯಾಗಿ ಏನೆಲ್ಲ ಮಾಡ್ತೇನೆ ಎಂಬುದನ್ನು ಹೇಳಿದ್ದಾಳೆ.

ತೈಮೂರ್ ಡೈಪರ್ ಬದಲಾಯಿಸುವವರು ಯಾರು ಎನ್ನುವ ಬಗ್ಗೆಯೂ ಕರೀನಾ ಹೇಳಿದ್ದಾಳೆ. ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕರೀನಾ ಹೆಚ್ಚಾಗಿ ಸೈಫ್ ಅಲಿ ಖಾನ್ ತೈಮೂರ್ ಡೈಪರ್ ಬದಲಿಸ್ತಾರೆ ಎಂದಿದ್ದಾಳೆ.

ಮನೆಯ ವಾತಾವರಣವನ್ನು ಸದಾ ಖುಷಿಯಾಗಿಡಲು ಪ್ರಯತ್ನಿಸುವ ಕರೀನಾ ಮಗ ಸಂತೋಷವಾಗಿ ಹಾಗೂ ಸ್ವತಂತ್ರವಾಗಿ ಬೆಳೆಯಬೇಕೆಂದು ಬಯಸ್ತಾಳಂತೆ. ಈ ವೇಳೆ ಮಾತನಾಡಿದ ಸೈಫ್ ಕೂಡ ತಾಯಿಯಾದ್ಮೇಲೆ ಕರೀನಾ ಬದಲಾಗಿದ್ದಾಳೆ ಎಂದಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...