alex Certify
ಕನ್ನಡ ದುನಿಯಾ       Mobile App
       

Kannada Duniya

ಮಗನ ಜೊತೆ ಕರೀನಾ ಲಾಂಗ್ ಡ್ರೈವ್….

kareena-kapoor_640x480_51489686250

ಕರೀನಾ ಕಪೂರ್ ಇದೇ ಮೊದಲ ಬಾರಿಗೆ ಮಗ ತೈಮುರ್ ಅಲಿ ಖಾನ್ ಜೊತೆ ಕಾಣಿಸಿಕೊಂಡಿದ್ದಾಳೆ. ಮೂರು ತಿಂಗಳ ಪುಟಾಣಿ ಜೊತೆ ಕಾರಿನಲ್ಲಿ ಹೊರಟಿದ್ದ ಬೇಬೋ ಮಾಧ್ಯಮದವರ ಕಣ್ಣಿಗೆ ಬಿದ್ದಿದ್ದಾಳೆ.

ಆದ್ರೆ ಕರೀನಾ ಮಗನನ್ನು ಎತ್ತಿಕೊಂಡಿರಲಿಲ್ಲ, ಮಹಿಳೆಯೊಬ್ಬಳ ಮಡಿಲಲ್ಲಿ ಮಗು ಇತ್ತು. ಪಕ್ಕದಲ್ಲಿ ಕರೀನಾ ಕುಳಿತಿದ್ಲು. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಡಿಸೆಂಬರ್ 20 ರಂದು ಜನಿಸಿದ್ದ ತೈಮುರ್ ಅಲಿ ಖಾನ್ ತನ್ನ ಹೆಸರಿನಿಂದಾಗಿಯೇ ಭಾರೀ ಸುದ್ದಿ ಮಾಡಿದ್ದ.

taimur_650x400_51489686836

ಕರೀನಾ ಮಗನಿಗೆ ತೈಮುರ್ ಎಂದು ನಾಮಕರಣ ಮಾಡಿರೋದಕ್ಕೆ ಟ್ವಿಟ್ಟರ್ ನಲ್ಲಿ ತೀವ್ರ ಆಕ್ಷೇಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಮಗನ ಹೆಸರನ್ನು ಬದಲಾಯಿಸಲು ಸೈಫ್ ಮುಂದಾಗಿದ್ದರು. ಆದ್ರೆ ಕರೀನಾ ಅವರನ್ನು ತಡೆದಿದ್ದಾಳಂತೆ. ತೈಮುರ್ ಎಂಬ ಹೆಸರು ತುಂಬಾ ಅದ್ಭುತವಾಗಿದೆ ಬದಲಾಯಿಸುವ ಅಗತ್ಯವಿಲ್ಲ ಎಂದಿದ್ದಾಳಂತೆ. ಇತ್ತೀಚೆಗಷ್ಟೆ ಸೈಫ್ ಮೊಬೈಲ್ ನಲ್ಲಿದ್ದ ಮಗನ ಫೋಟೋ ಕೂಡ ವೈರಲ್ ಆಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...