alex Certify
ಕನ್ನಡ ದುನಿಯಾ       Mobile App
       

Kannada Duniya

ಕಪಿಲ್ ಬರ್ತ್ ಡೇ ವಿಶ್ ಗೆ ಸುನಿಲ್ ನೀಡಿದ್ರು ಈ ಉತ್ತರ

kapil-story-647_080317122515

ಕಿರುತೆರೆಯ ಇಬ್ಬರು ಹಾಸ್ಯ ನಟರಾದ ಕಪಿಲ್ ಶರ್ಮಾ ಹಾಗೂ ಸುನಿಲ್ ಗ್ರೋವರ್ ಗಲಾಟೆ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಇಬ್ಬರೂ ಬೇರೆಯಾಗ್ತಿದ್ದಂತೆ ಇಬ್ಬರ ನಡುವಿನ ಅಂತರ ನಿಧಾನವಾಗಿ ಕಡಿಮೆಯಾಗ್ತಿದೆ. ಇದಕ್ಕೆ ಇಬ್ಬರ ಟ್ವಿಟ್ ಉತ್ತಮ ಉದಾಹರಣೆ.

ಇಂದು ಸುನಿಲ್ ಗ್ರೋವರ್ ಹುಟ್ಟುಹಬ್ಬ. ಸುನಿಲ್ ಗ್ರೋವರ್ ಹುಟ್ಟುಹಬ್ಬಕ್ಕೆ ಕಪಿಲ್ ಶರ್ಮಾ ಶುಭಕೋರಿದ್ದಾರೆ. ಈ ಸಂದರ್ಭದಲ್ಲಿ ಟ್ವಿಟ್ ಮಾಡಿರುವ ಕಪಿಲ್ ಹ್ಯಾಪಿ ಬರ್ತ್ ಡೇ ನನ್ನ ಗೆಳೆಯ, ನನ್ನ ಸಹೋದರ. ಲವ್ ಯು ಎಂದು ಟ್ವಿಟ್ ಮಾಡಿದ್ದಾರೆ.

ಇದಕ್ಕೆ ಸುನಿಲ್ ಕೂಡ ಪ್ರೀತಿಯಿಂದ ಪ್ರತಿಕ್ರಿಯೆ ನೀಡಿದ್ದಾರೆ. ಧನ್ಯವಾದ ನನ್ನ ಸಹೋದರ. ನೀನು ದೇವರ ನನಗೆ ಕೊಟ್ಟ ಉಡುಗೊರೆ. ಲವ್ ಯು ಎಂದಿದ್ದಾರೆ ಸುನಿಲ್.

ಇಬ್ಬರು ಮತ್ತೆ ಒಂದಾಗಿ ತೆರೆ ಮೇಲೆ ಕಾಣಿಸಿಕೊಳ್ತಾರೋ ಇಲ್ಲವೋ ಗೊತ್ತಿಲ್ಲ. ಆದ್ರೆ ಇಬ್ಬರ ಮನಸ್ಸಿನಲ್ಲಿದ್ದ ಕೋಪ ನಿಧಾನವಾಗಿ ತಣ್ಣಗಾಗ್ತಿದೆ. ಗಲಾಟೆ ನಡೆಯುತ್ತಿದ್ದ ವೇಳೆಯೂ ಕಪಿಲ್, ಸುನಿಲ್ ಗೆ ಟ್ವಿಟ್ ಮಾಡಿ ಕ್ಷಮೆ ಕೋರಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...