alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಟ್ಟೆ ಮುಂದೆ ಬರುವಷ್ಟು ದಪ್ಪಗಾಗಿದ್ದಾರೆ ಕಪಿಲ್ ಶರ್ಮಾ

ಹಾಸ್ಯ ಕಲಾವಿದ ಕಪಿಲ್ ಶರ್ಮಾ ಎಲ್ಲಿದ್ದಾರೆಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡ್ತಿದೆ. ಕಪಿಲ್ ಶರ್ಮಾ ಶೋ ನಂತ್ರ ತೆರೆ ಮೇಲೆ ಕಾಣಿಸಿಕೊಂಡಿಲ್ಲ. ತೆರೆ ಹಿಂದೆ ಸರಿದ ಮೇಲೆ ಕಪಿಲ್ ಶರ್ಮಾ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ನೀಡ್ತಿಲ್ಲ. ಆಂಸ್ಟರ್ಡ್ಯಾಮ್ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡ ಕಪಿಲ್ ಶರ್ಮಾ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ.

ತುಂಬಾ ದಪ್ಪಗಾಗಿರುವ ಕಪಿಲ್ ಶರ್ಮಾ ಹೊಟ್ಟೆ ಕೂಡ ಮುಂದೆ ಬಂದಿದೆ. ಕಪಿಲ್ ಶರ್ಮಾ ಗ್ರೀಸ್ ನಲ್ಲಿ ತನ್ನ ಗರ್ಲ್ಫ್ರೆಂಡ್ ಜೊತೆ ರಜಾ ಮಜಾ ಕಳೆಯುತ್ತಿದ್ದಾರೆ. ಜೂನ್ 19ರಂದು ಕಪಿಲ್ ಶರ್ಮಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಕಪಿಲ್ ದಪ್ಪಗಾಗಿದ್ದರಿಂದ ಅವ್ರನ್ನು ಗುರುತು ಹಿಡಿಯೋದು ಕಷ್ಟವಾಗಿತ್ತು. ಈಗ ಆಂಸ್ಟರ್ಡ್ಯಾಮ್ ಮಾರುಕಟ್ಟೆಯಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.

ಅನೇಕ ದಿನಗಳಿಂದ ಕಪಿಲ್ ವಿವಾದದಲ್ಲಿ ಸಿಲುಕಿದ್ದಾರೆ. ಮಾರ್ಚ್ ನಲ್ಲಿ ಶುರುವಾದ ಫ್ಯಾಮಿಲಿ ಟೈಂ ವಿಥ್ ಕಪಿಲ್ ಶರ್ಮಾ ಶೋ ಕೂಡ ತುಂಬಾ ದಿನ ನಡೆಯಲಿಲ್ಲ. ಕಪಿಲ್ ವೃತ್ತಿಪರರಲ್ಲದಂತೆ ನಡೆದುಕೊಂಡಿದ್ದರಿಂದ ಚಾನೆಲ್ ಕಪಿಲ್ ಶೋ ಬಂದ್ ಮಾಡಿತ್ತು. ಇದ್ರಿಂದ ಕಪಿಲ್ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...