alex Certify
ಕನ್ನಡ ದುನಿಯಾ       Mobile App
       

Kannada Duniya

ಖಿನ್ನತೆಗೊಳಗಾಗಿದ್ದಾರೆ ಕಪಿಲ್ ಶರ್ಮಾ

kapil-sharma

ಪ್ರಸಿದ್ಧ ಹಾಸ್ಯನಟ ಕಪಿಲ್ ಶರ್ಮಾ ಜೀವನದಲ್ಲಿ ಎಲ್ಲವೂ ಸರಿಯಿಲ್ಲ. ಆರೋಗ್ಯ ಕೂಡ ಕಪಿಲ್ ಗೆ ಕೈಕೊಟ್ಟಿದೆ. ಸೆಟ್ ನಲ್ಲಿಯೇ ಕಪಿಲ್ ಎರಡು ಬಾರಿ ಪ್ರಜ್ಞೆ ತಪ್ಪಿಬಿದ್ದಿದ್ದಾರೆ.

ಬುಧವಾರ ಮುಬಾರಕಾ ಚಿತ್ರ ತಂಡ ಕಪಿಲ್ ಸೆಟ್ ಗೆ ಬಂದಿತ್ತು. ಆದ್ರೆ ಕಪಿಲ್ ಪ್ರಜ್ಞೆತಪ್ಪಿದ್ದರಿಂದ ಶೂಟಿಂಗ್ ರದ್ದಾಗಿತ್ತು. ಕಪಿಲ್ ರನ್ನು ಕೋಕಿಲಬೆನ್ ಆಸ್ಪತ್ರೆಗೆ ದಾಖಲಿಸಾಗಿತ್ತು. ಇದಕ್ಕೂ ಮುನ್ನ ಶಾರುಕ್ ಹಾಗೂ ಅನುಷ್ಕಾ ಸೆಟ್ ಗೆ ಬಂದಾಗ್ಲೂ ಹೀಗೆ ಆಗಿತ್ತು. ಕಪಿಲ್ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಶೂಟಿಂಗ್ ರದ್ದಾಗಿತ್ತು.

ಟಿಆರ್ ಪಿ ಕಡಿಮೆಯಾಗ್ತಿರುವುದರಿಂದ ಕಪಿಲ್ ನಾಟಕವಾಡ್ತಿದ್ದಾರೆಂದು ಕೆಲವರು ಮಾತನಾಡಿಕೊಂಡಿದ್ದರು. ಆದ್ರೆ ಕಪಿಲ್ ಸಹೋದರಿ ಪೂಜಾ ದೇವಗನ್ ಕಪಿಲ್ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ. ಅವರು ಕೆಲಸದಿಂದ ಜಾರಿಕೊಳ್ಳುವ ವ್ಯಕ್ತಿಯಲ್ಲ. ಕೆಲಸದ ಬಗ್ಗೆ ಪೂರ್ತಿ ಗಮನ ನೀಡ್ತಾರೆ. ಆದ್ರೆ ಕಪಿಲ್ ಖಿನ್ನತೆಗೊಳಗಾಗಿದ್ದಾರೆಂದು ಪೂಜಾ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...