alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೀತಿಯಲ್ಲಿ ಬಿದ್ದಿದ್ದಾರೆ ಈ ಸ್ಟಾರ್ ಕಾಮಿಡಿಯನ್….

kapil-sharma-girlfriend-759

ಸ್ಟಾರ್ ಕಾಮಿಡಿಯನ್ ಕಪಿಲ್ ಶರ್ಮಾ ಗರ್ಲ್ ಫ್ರೆಂಡ್ ಯಾರು?  ಕಪಿಲ್ ಯಾವಾಗ ಮದ್ವೆಯಾಗ್ತಾರೆ ಅನ್ನೋ ಕುತೂಹಲ ಸುಮಾರು 3 ವರ್ಷಗಳಿಂದ ಅಭಿಮಾನಿಗಳನ್ನು ಕಾಡ್ತಾ ಇತ್ತು. ಕೊನೆಗೂ ಕಪಿಲ್ ಸಿಹಿ ಸುದ್ದಿ ನೀಡಿದ್ದಾರೆ. ಗಿನ್ನಿ ಚತ್ರತ್ ಳನ್ನ ತಾವು ಪ್ರೀತಿಸುತ್ತಿರೋದಾಗಿ ಟ್ವಿಟ್ಟರ್ ಮೂಲಕ ಸಾರಿ ಹೇಳಿದ್ದಾರೆ.

ginni

30 ನಿಮಿಷಗಳ ನಂತರ ನಿಮಗೆಲ್ಲಾ ಗುಡ್ ನ್ಯೂಸ್ ಕೊಡ್ತೀನಿ ಅಂತಾ ಟ್ವೀಟ್ ಮಾಡಿ ಎಲ್ಲರನ್ನೂ ತುದಿಗಾಲಲ್ಲಿ ನಿಲ್ಲಿಸಿದ ಕಪಿಲ್ ನಂತರ ತಮ್ಮ ಲೇಡಿ ಲವ್ ಯಾರು ಅನ್ನೋದನ್ನು ಫೋಟೋ ಸಮೇತ ಪೋಸ್ಟ್ ಮಾಡಿದ್ರು. ಟ್ವಿಟ್ಟರ್ ನಲ್ಲೇ ಗಿನ್ನಿಗೆ ‘ಐ ಲವ್ ಯೂ’ ಎಂದ ಕಪಿಲ್,  ಇನ್ಮೇಲೆ ದೀಪಿಕಾ ಪಡುಕೋಣೆಯನ್ನು ಮಿಸ್ ಮಾಡಿಕೊಳ್ಳೋದಿಲ್ಲ ಅಂತಾನೂ ಜೋಕ್ ಮಾಡಿದ್ದಾರೆ.

ಆದ್ರೆ ಎಂಗೇಜ್ಮೆಂಟ್ ಆಗಿದ್ಯಾ? ಮದುವೆ ಯಾವಾಗ ಅನ್ನೋದನ್ನೆಲ್ಲ ಕಪಿಲ್ ಗುಟ್ಟಾಗಿಯೇ ಇಟ್ಟಿದ್ದಾರೆ. ಆದ್ರೆ ಅತಿ ಶೀಘ್ರದಲ್ಲೇ ಕಾಮಿಡಿ ಕಿಂಗ್ ಕಪಿಲ್ ದಾಂಪತ್ಯ ಬದುಕಿಗೆ ಕಾಲಿಡೋದಂತೂ ಗ್ಯಾರಂಟಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...