alex Certify
ಕನ್ನಡ ದುನಿಯಾ       Mobile App
       

Kannada Duniya

ಕಪಿಲ್ ಶರ್ಮಾ ಶೂಟಿಂಗ್ 15 ನಿಮಿಷದಲ್ಲಿ ರದ್ದಾಗಿದ್ದೇಕೆ?

561592-ks

ಹಾಸ್ಯ ನಟ ಕಪಿಲ್ ಶರ್ಮಾ ಸ್ಥಿತಿ ಹೀಗಾಗುತ್ತೆ ಅಂತಾ ಎಂದೂ ಯೋಚಿಸಿರಲಿಕ್ಕಿಲ್ಲ. ಎಷ್ಟು ಪ್ರಯತ್ನಪಟ್ಟರೂ ಕಪಿಲ್ ಮೂಡ್ ಸರಿಯಾಗ್ತಾ ಇಲ್ಲ. ಕಪಿಲ್ ಶರ್ಮಾ ಹಾಗೂ ಸುನಿಲ್ ಗ್ರೋವರ್ ಜಗಳದ ನಂತ್ರ ಅಲಿ ಅಸ್ಗರ್ ಕೂಡ ಶೋ ಬಿಟ್ಟು ಹೋಗಿದ್ದಾರೆ. ಇದಾದ ಮೇಲೆ ಎಂದಿನಂತೆ ಶೋ ಮುಂದುವರೆಸಲು ಕಪಿಲ್ ಇನ್ನಿಲ್ಲದ ಪ್ರಯತ್ನಪಡ್ತಿದ್ದಾರೆ.

ಸುನಿಲ್ ಗ್ರೋವರ್ ಹಾಗೂ ಅಲಿ ಅಸ್ಗರ್ ಬದಲು ಹಾಸ್ಯ ನಟರಿಬ್ಬರನ್ನು ಕರೆಸಿಕೊಂಡು ಶೋ ಮುಂದುವರೆಸಲು ನಿರ್ಧರಿಸಿದ್ದಾರೆ. ಕಪಿಲ್ ಮಾತಿಗೆ ಸಮ್ಮತಿ ನೀಡಿ ನಟರು ಶೂಟಿಂಗ್ ಗೆ ಬಂದಿದ್ದಾರೆ. ಆದ್ರೆ ಶೂಟಿಂಗ್ ಎಂದಿನಂತೆ ನಡೆಯಲಿಲ್ಲ. ಪ್ರತಿ ಬಾರಿ ಕಾಣ್ತಾ ಇದ್ದ ಖುಷಿ, ನಗು ಇರಲಿಲ್ಲ.

ಏನೇ ಆದ್ರೂ ಅದನ್ನು ತೋರಿಸಿಕೊಳ್ಳದ ಕಪಿಲ್ ತಮ್ಮ ಪಾತ್ರ ನಿಭಾಯಿಸಲು ಬಂದಿದ್ದಾರೆ. ಆದ್ರೆ 15 ನಿಮಿಷ ಮಾತನಾಡಲೂ ಕಪಿಲ್ ಗೆ ಆಗಲಿಲ್ಲ. ಹಾಗಾಗಿ ಶೂಟಿಂಗ್ ಪ್ಯಾಕ್ ಅಪ್ ಮಾಡಿ ತೆರಳಿದ್ದಾರೆ ಕಪಿಲ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...