alex Certify
ಕನ್ನಡ ದುನಿಯಾ       Mobile App
       

Kannada Duniya

ಕಂಗನಾ ಧರಿಸಿದ್ದ ಬ್ಯಾಗ್ ಬೆಲೆ ಕೇಳಿದ್ರೆ ದಂಗಾಗ್ತೀರಾ

ಬಾಲಿವುಡ್ ನಟಿ ಕಂಗನಾ ಇತ್ತೀಚಿನ ದಿನಗಳಲ್ಲಿ ಮಣಿಕರ್ಣಿಕಾ ಚಿತ್ರದ ವಿಚಾರಕ್ಕೆ ಸುದ್ದಿಯಲ್ಲಿದ್ದಾಳೆ. ಈ ಚಿತ್ರ ಝಾನ್ಸಿ ರಾಣಿ ಲಕ್ಷ್ಮಿಬಾಯಿ ಜೀವನ ಚರಿತ್ರೆಯಾಗಿದೆ. ಈ ಚಿತ್ರ ಜನವರಿ 29,2019 ರಂದು ತೆರೆಗೆ ಬರಲಿದೆ. ಆದ್ರೆ ಚಿತ್ರ ಬಿಡುಗಡೆಗೂ ಮುನ್ನವೇ ವಿವಾದಕ್ಕೆ ಕಾರಣವಾಗಿದೆ.

ಇತ್ತೀಚೆಗಷ್ಟೇ ನಟ ಸೋನು ಸೂದ್, ಚಿತ್ರದಿಂದ ಹೊರ ಬಿದ್ದಿದ್ದಾರೆ. ವಿವಾದದ ಮಧ್ಯೆ ಕಂಗನಾ ವಿಮಾನ ನಿಲ್ದಾಣದಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾಳೆ. ಕಪ್ಪು ಔಟ್ಫಿಟ್ ನಲ್ಲಿ ಕಾಣಿಸಿಕೊಂಡ ಕಂಗನಾ ಬ್ಯಾಗ್ ಎಲ್ಲರ ಗಮನ ಸೆಳೆದಿದೆ. ಕಂಗನಾ ಹಿಡಿದಿದ್ದ ಬ್ಯಾಗ್ ಬೆಲೆ 95 ಸಾವಿರ ರೂಪಾಯಿ.

ಕಪ್ಪು ಬೆಲ್ಟ್ Gucci ಬ್ರ್ಯಾಂಡ್ ನ ಈ ಬ್ಯಾಗ್ ಬೆಲೆ ವಿದೇಶಿ ಮಾರುಕಟ್ಟೆಯಲ್ಲಿ 1300 ಡಾಲರ್. ಇಷ್ಟೇ ಅಲ್ಲ ಕಂಗನಾ ಧರಿಸಿದ್ದ ಹೀಲ್ಡ್ ಬೆಲೆ ಕೇಳಿದ್ರೆ ದಂಗಾಗ್ತಿರಾ. ಕಂಗನಾ ಧರಿಸಿದ್ದ ಹೀಲ್ಡ್ ಬೆಲೆ 1600 ಡಾಲರ್, ಅಂದ್ರೆ ಸುಮಾರು 1 ಲಕ್ಷ 15 ಸಾವಿರ ರೂಪಾಯಿ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...