alex Certify
ಕನ್ನಡ ದುನಿಯಾ       Mobile App
       

Kannada Duniya

ಕಂಗನಾಗೆ ಸಿಕ್ಕಿದೆಯಂತೆ ನಿಜವಾದ ಪ್ರೀತಿ

images_xp6bebi

ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಟಿಯರಲ್ಲಿ ಕಂಗನಾ ಕೂಡ ಒಬ್ಬಳು. ಏನಾದ್ರೂ ಒಂದು ಕಿರಿಕ್ ಮಾಡಿಕೊಂಡು ಸದ್ದು ಮಾಡ್ತಿರುತ್ತಾಳೆ ಕಂಗನಾ. ಸದ್ಯ ‘ರಂಗೂನ್’ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಿರುವ ಬೆಡಗಿ ತನ್ನ ಖಾಸಗಿ ಬದುಕಿನ ಬಗ್ಗೆ ಮಾತನಾಡಿದ್ದಾಳೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಕಂಗನಾ, ತನ್ನ ಜೀವನದಲ್ಲೊಬ್ಬರಿದ್ದಾರೆ. ಅವರನ್ನು ನಾನೂ ಇಷ್ಟಪಡುತ್ತೇನೆ. ಅವರು ನನ್ನನ್ನು ತುಂಬಾ ಪ್ರೀತಿಸುತ್ತಾರೆ. ಅವರಿಂದ ನನಗೆ ನಿಜವಾದ ಪ್ರೀತಿ ಸಿಕ್ಕಿದೆ ಎಂದಿದ್ದಾಳೆ. ಡೇಟಿಂಗ್  ಗಿಂತ ಮದುವೆಯಲ್ಲಿ ವಿಶ್ವಾಸವಿಟ್ಟಿದ್ದಾಳಂತೆ ಕಂಗನಾ. ಹಾಗಾಗಿ ಡೇಟ್ ಬದಲು ನೇರವಾಗಿ ಮದುವೆಯಾಗಲು ಇಚ್ಛಿಸುತ್ತೇನೆ ಎಂದಿದ್ದಾಳೆ.

ಬಾಲಿವುಡ್ ನ ಅನೇಕ ನಟರ ಜೊತೆ ಕಂಗನಾ ಹೆಸರು ಕೇಳಿಬಂದಿದೆ. ಮೊದಲು ಆದಿತ್ಯ ಪಂಚೋಲಿ ನಂತ್ರ ಹೃತಿಕ್ ರೋಷನ್ ಜೊತೆ ಹೆಸರು ಥಳುಕು ಹಾಕಿಕೊಂಡಿತ್ತು. ಈಗ ಬ್ರಿಟಿಷ್ ವ್ಯಕ್ತಿಯ ಬಗ್ಗೆ ಕಂಗನಾ ಮಾತನಾಡಿದ್ದಾಳೆ. ಕೊನೆಯದಾಗಿ ಕಂಗನಾ ಯಾರ ಕೈಹಿಡಿತಾಳೆ ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...