alex Certify
ಕನ್ನಡ ದುನಿಯಾ       Mobile App
       

Kannada Duniya

ಕಂಗನಾ ನಿಜ ವಯಸ್ಸು ಬಿಚ್ಚಿಟ್ಟ ಪಾಸ್ ಪೋರ್ಟ್

kanganaage

ಬಾಲಿವುಡ್ ಬೆಡಗಿ ಕಂಗನಾ ಹಾಗೂ ಹೃತಿಕ್ ರೋಷನ್ ನಡುವಿನ ವಿವಾದ ಇನ್ನೂ ಮುಗಿದಿಲ್ಲ. ಈ ನಡುವೆ ಕಂಗಾನಾ ಮತ್ತೆ ಬೇರೊಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾಳೆ. ಕಂಗನಾ ವಯಸ್ಸಿನ ಬಗ್ಗೆ ಈಗ ಚರ್ಚೆಯಾಗ್ತಾ ಇದೆ. ಹುಡುಗಿಯರು ಅವರ ನಿಜವಾದ ವಯಸ್ಸನ್ನು ಹೇಳಲ್ಲ ಎನ್ನುವ ಮಾತಿದೆ. ಆದ್ರೆ ಸೆಲೆಬ್ರಿಟಿಗಳು ಎಷ್ಟೇ ಮುಚ್ಚಿಟ್ಟರೂ ಈ ಸತ್ಯ ಒಂದಲ್ಲ ಒಂದು ಮೂಲದಿಂದ ಹೊರಬರುತ್ತದೆ. ಕಂಗನಾ ವಯಸ್ಸಿನ ಸತ್ಯ ಕೂಡ ಈಗ ಹೊರಬಿದ್ದಿದೆ.

ಕಂಗನಾಗೆ 30 ವರ್ಷವಾಗಿದ್ದು, ಬೆಡಗಿ ಮಾತ್ರ ತನ್ನ ವಯಸ್ಸಿ 29 ಎಂದಿದ್ದಾಳೆ. ಕೆಲ ದಿನಗಳ ಹಿಂದಷ್ಟೆ ಕಂಗನಾ ತನ್ನ 29ನೇ ಹುಟ್ಟುಹಬ್ಬವನ್ನು ಕೂಡ ಆಚರಿಸಿಕೊಂಡಿದ್ದಾಳೆ. ಜರ್ಮನ್ ನಿಂದ ವಾಪಸ್ ಆದ ಕಂಗನಾ ಪಾಸ್ ಪೋರ್ಟ್ ನಲ್ಲಿ ಜನ್ಮ ದಿನಾಂಕ 1986 ಎಂದು ನಮೂದಿಸಲಾಗಿದೆ. ಕಂಗನಾ ಯಾಕೆ ಹೀಗೆ ಮಾಡ್ತಿದ್ದಾಳೆ ಎಂಬುದರ ಕಾರಣ ಮಾತ್ರ ತಿಳಿದಿಲ್ಲ.

ಸದ್ಯ ಕಂಗನಾ ‘ರಂಗೂನ್’ ಚಿತ್ರದ ಶೂಟಿಂಗ್ ಮುಗಿಸಿದ್ದಾಳೆ. ಶಾಹಿದ್ ಕಪೂರ್, ಸೈಫ್ ಆಲಿ ಖಾನ್, ಕರೀನಾ ಕಪೂರ್ ಚಿತ್ರದಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...