alex Certify
ಕನ್ನಡ ದುನಿಯಾ       Mobile App
       

Kannada Duniya

4 ವರ್ಷ ಕರೀನಾ ಜೊತೆಗೆ ಅಫೇರ್ ಇಟ್ಕೊಂಡಿದ್ದು ನಿಜಾನಾ?

ಕಮಾಲ್ ಆರ್ ಖಾನ್ ವಿವಾದಗಳಿಂದ್ಲೇ ಹೆಸರು ಮಾಡಿರೋ ಸೆಲೆಬ್ರಿಟಿ. ಇವರನ್ನು ಸ್ವಯಂಘೋಷಿತ ವಿಮರ್ಷಕ ಅಂತಾನೇ ಎಲ್ಲರೂ ಕರೆಯುತ್ತಾರೆ. ಇದೀಗ ಕರೀನಾ ಕಪೂರ್ ಜೊತೆಗಿರೋ ಫೋಟೋ ಒಂದನ್ನು ಪೋಸ್ಟ್ ಮಾಡಿರೋ ಕೆ ಆರ್ ಕೆ ತಾನು ಅವಳ ಬಾಯ್ ಫ್ರೆಂಡ್ ಆಗಿದ್ದೆ ಎನ್ನುತ್ತಿದ್ದಾರೆ.

ಕಮಾಲ್ ಆರ್ ಖಾನ್ ಹಾಗೂ ಕರೀನಾ 4 ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರಂತೆ. ಅದಕ್ಕೆ ಸಾಕ್ಷ್ಯವಾಗಿ ತನ್ನ ಬಳಿ ಇರೋದು ಇದೊಂದೇ ಫೋಟೋ ಅಂತಾನೂ ಕೆ ಆರ್ ಕೆ ಬರೆದುಕೊಂಡಿದ್ದಾರೆ. ಕಂಗನಾ ರನಾವತ್ ಹಾಗೂ ಹೃತಿಕ್ ರೋಷನ್ ಅಫೇರ್ ವಿವಾದದ ಬೆನ್ನಲ್ಲೇ ಕೆ ಆರ್ ಕೆ ಈ ಫೋಟೋ ಅಪ್ಲೋಡ್ ಮಾಡಿದ್ದಾರೆ.

ಅಭಿಮಾನಿಗಳು ಇದನ್ನು ಫನ್ನಿಯಾಗಿ ಸ್ವೀಕರಿಸಿದ್ದಾರೆ. ಕೆ ಆರ್ ಕೆ ಜೋಕ್ ಮಾಡ್ತಿದ್ದಾರೆ ಅನ್ನೋದು ಹಲವರ ಅಭಿಪ್ರಾಯ. ಇನ್ನು ಕೆಲವರು ಕಂಗನಾ ಮತ್ತವರ ಸಹೋದರಿಗೆ ಈ ಮೂಲಕ ಕೆ ಆರ್ ಕೆ ಟಾಂಗ್ ಕೊಡ್ತಿದ್ದಾರೆ ಅಂತಾನೂ ಕಮೆಂಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...