alex Certify
ಕನ್ನಡ ದುನಿಯಾ       Mobile App
       

Kannada Duniya

ಅಸ್ಸಾಂ ಪೊಲೀಸರ ಕಾರ್ಯಕ್ಕೆ ನಟಿ ಕಾಜೋಲ್ ಮೆಚ್ಚುಗೆ

ಅಸ್ಸಾಂ: ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚಟುವಟಿಕೆಯಿಂದಿರುವ ಸರಕಾರಿ ಇಲಾಖೆಗಳಲ್ಲಿ ಮುಂಬೈ ಹಾಗೂ ಬೆಂಗಳೂರು ಪೊಲೀಸ್‌ ಇಲಾಖೆ ಮುಂಚೂಣಿಯಲ್ಲಿದೆ.

ಇದೀಗ ಅಸ್ಸಾಂ ಪೊಲೀಸರೂ ಸಾಮಾಜಿಕ ಜಾಲತಾಣ ಟ್ವಿಟರ್‌ ನಲ್ಲಿ ಜಾಗೃತಿ ಸಂದೇಶಗಳನ್ನು ಹಾಕಲು ಆರಂಭಿಸಿದ್ದಾರೆ. ಇತ್ತೀಚೆಗೆ ಮಹಿಳೆಯರ ಸುರಕ್ಷತೆ ಕುರಿತು ಹಾಕಿರುವ ಪೋಸ್ಟ್‌ ಗೆ ಚಿತ್ರರಂಗವೂ ಬೆಂಬಲ ವ್ಯಕ್ತಪಡಿಸಿದೆ.

ನಟಿ ಕಾಜೋಲ್‌, ಅಸ್ಸಾಂ ಪೊಲೀಸರ ಎಚ್ಚರಿಕೆ ಸಂದೇಶವನ್ನು ರೀ ಟ್ವೀಟ್‌ ಮಾಡಿ, ಜಾಗೃತಿ ಮೂಡಿಸಿದ್ದಾರೆ. ಕಾಜೋಲ್ ಸಂದೇಶಕ್ಕೆ ಸುಮಾರು 1400 ಲೈಕ್ಸ್‌ ಹಾಗೂ 200 ಟ್ವೀಟ್‌ಗಳು ಬಂದಿದ್ದರೆ, ಪೊಲೀಸರ ಪೋಸ್ಟ್‌ ಗೂ 400 ಲೈಕ್‌ ಗಳು ಹಾಗೂ 300 ಟ್ವೀಟ್‌ಗಳು ಬಂದಿವೆ. ಅಸ್ಸಾಂ ಪೊಲೀಸರ ಕಾರ್ಯವೈಖರಿಯನ್ನು ಜನ ಶ್ಲಾಘಿಸಿದ್ದಾರೆ

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...