alex Certify
ಕನ್ನಡ ದುನಿಯಾ       Mobile App
       

Kannada Duniya

ಅವಾರ್ಡ್ ಕಾರ್ಯಕ್ರಮದಲ್ಲೂ ಮುಖ ನೋಡಿಕೊಳ್ಳಲಿಲ್ಲ ಈ ನಟಿಯರು

15_04_2017-rani_kajol

ಸೆಲೆಬ್ರಿಟಿಗಳ ನಡುವೆ ಮುಸುಕಿನ ಗುದ್ದಾಟ ಇದ್ದಿದ್ದೆ. ಕೈತುಂಬ ಕೆಲಸವಿದ್ದರೂ ತೆರೆ ಹಿಂದೆ ಶೀತಲ ಸಮರ ನಡೆಸ್ತಾರೆ ಸ್ಟಾರ್ಸ್. ಇದಕ್ಕೆ ಬಾಲಿವುಡ್ ಹೊರತಾಗಿಲ್ಲ. ‘ಕುಚ್ ಕುಚ್ ಹೋತಾ ಹೈ’ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ರಾಣಿ ಮುಖರ್ಜಿ ಹಾಗೂ ಕಾಜೋಲ್ ಅಜಯ್ ನಡುವೆ ಈಗಲೂ ಎಲ್ಲವೂ ಸರಿಯಿಲ್ಲ.

ಶಾರುಕ್ ಜೊತೆ ಒಂದೇ ಚಿತ್ರದಲ್ಲಿ ನಟಿಸಿದ್ದ ಬೆಡಗಿಯರು ಕರಣ್ ಜೋಹರ್ ಬೆಸ್ಟ್ ಫ್ರೆಂಡ್ಸ್. ಆದ್ರೆ ಇಬ್ಬರೂ ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಅನೇಕ ಪ್ರಶಸ್ತಿ ಪ್ರಧಾನ ಸಮಾರಂಭಗಳಲ್ಲಿ ಪಾಲ್ಗೊಂಡರೂ ದೂರ ಕಾಯ್ದುಕೊಂಡಿದ್ದಾರೆ. ಮುಂಬೈನಲ್ಲಿ ಇತ್ತೀಚೆಗೆ ನಡೆದ ಅವಾರ್ಡ್ ಕಾರ್ಯಕ್ರಮದಲ್ಲಿ ಕೂಡ ಕಾಜೋಲ್, ರಾಣಿ ಮುಸುಕಿನ ಗುದ್ದಾಟ ನೋಡಲು ಸಿಕ್ತು.

ಕಾಜೋಲ್ ಪತಿ ಅಜಯ್ ಜೊತೆ ಬಂದಿದ್ಲು. ಅದ್ರ ಪಕ್ಕದ ಟೇಬಲ್ ನಲ್ಲಿಯೇ ಅನುಷ್ಕಾ ಹಾಗೂ ರಾಣಿ ಕುಳಿತಿದ್ದರು. ಕಾಜೋಲ್ ಸಹೋದರಿ, ರಾಣಿಗೆ ಹಗ್ ಮಾಡಿ ಕುಶಲೋಪರಿ ವಿಚಾರಿಸಿದ್ದಾಳೆ. ಆದ್ರೆ ಕಾಜೋಲ್ ಮಾತ್ರ ರಾಣಿಯ ಕಡೆ ತಿರುಗಿಯೂ ನೋಡಲಿಲ್ಲ. ಈ ಸಮಾರಂಭದಲ್ಲಿ ರಾಣಿಗೆ ಮೋಸ್ಟ್ ಸ್ಟೈಲಿಶ್ ವಿಮೆನ್ ಪ್ರಶಸ್ತಿ ಸಿಕ್ಕಿದೆ. ಆದ್ರೆ ಏನಾಯ್ತೋ ಏನೋ ರಾಣಿ ಪ್ರಶಸ್ತಿ ಪಡೆಯುತ್ತಿದ್ದಂತೆ ಕಾಜೋಲ್ ಸಮಾರಂಭವನ್ನು ಅರ್ಧಕ್ಕೆ ಬಿಟ್ಟು ಹೋದ್ಲು. ಅಜಯ್ ಕೂಡ ರಾಣಿಯನ್ನು ಮಾತನಾಡಿಸಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...