alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಈ ಸ್ಟಾರ್ ನಟಿಯ ಟಾಪ್ ಲೆಸ್ ಫೋಟೋ

‘ಮಗಧೀರ’ನ ಬೆಡಗಿ, ಬಹುಭಾಷಾ ನಟಿ ಕಾಜೊಲ್ ಅಗರ್ ವಾಲ್ ಅವರ ಟಾಪ್ ಲೆಸ್ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.

ತೆಲುಗು, ತಮಿಳು, ಬಾಲಿವುಡ್ ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಕಾಜೊಲ್ ಅಗರ್ ವಾಲ್, ಮೆಗಾಸ್ಟಾರ್ ಚಿರಂಜೀವಿ ಅವರೊಂದಿಗೆ ‘ಕೈದಿ ನಂ. 150’, ರಾಣಾ ದಗ್ಗುಬಾಟಿ ಅವರೊಂದಿಗೆ ‘ನೇನೇ ರಾಜು ನೇನೇ ಮಂತ್ರಿ’, ಅಜಿತ್ ಅಭಿನಯದ ‘ವಿವೇಗಮ್’, ವಿಜಯ್ ಅಭಿನಯದ ‘ಮೆರ್ಸಲ್’ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಬಾಲಿವುಡ್ ನಲ್ಲಿ ಕಂಗನಾ ರನಾವತ್ ಅಭಿನಯಿಸಿದ್ದ ‘ಕ್ವೀನ್’ ಚಿತ್ರವನ್ನು ‘ಪ್ಯಾರಿಸ್ ಪ್ಯಾರಿಸ್’ ಹೆಸರಲ್ಲಿ ರಮೇಶ್ ಅರವಿಂದ್ ರಿಮೇಕ್ ಮಾಡುತ್ತಿದ್ದು, ಇದರಲ್ಲಿ ಕಾಜೊಲ್ ಅಗರ್ ವಾಲ್ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗೆ ಫೋಟೋ ಶೂಟ್ ಮಾಡಲಾಗಿದ್ದ, ಕಾಜೊಲ್ ಅಗರ್ ವಾಲ್ ಟಾಪ್ ಲೆಸ್ ನಲ್ಲಿರುವ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚಿತ್ರದಲ್ಲಿ ಕಾಜೊಲ್ ನೋಟ ಪಡ್ಡೆ ಹೈಕಳನ್ನು ಹುಚ್ಚೆಬ್ಬಿಸುವಂತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...