alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಮಾನಿಯನ್ನು ಮನೆಗೆ ಕರೆದು ಅಭಿನಂದಿಸಿದ ರಜನಿ

rajnikant

ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿ ಬಳಗ ದೊಡ್ಡದಿದೆ. ‘ಕಬಾಲಿ’ ಸಕ್ಸಸ್ ರಜನಿ ಅಭಿಮಾನಿಗಳ ಕಥೆಯನ್ನು ಬಿಚ್ಚಿಡುತ್ತೆ. ಜೀವನದಲ್ಲಿ ‘ಕಬಾಲಿ’ ಯನ್ನು ಒಮ್ಮೆ ನೋಡಬೇಕೆಂಬ ಬಯಕೆ ಅನೇಕರದ್ದು. ಆದ್ರೆ ರಜನಿ ಭೇಟಿಯಾಗಿ ಫೋಟೋ ತೆಗೆಸಿಕೊಳ್ಳುವ ಭಾಗ್ಯ ಸಿಗೋದು ಅದೃಷ್ಟವಂತರಿಗೆ ಮಾತ್ರ ಎಂದು ನಂಬಿದ್ದಾರೆ ಅಭಿಮಾನಿಗಳು.

‘ಕಬಾಲಿ’ ಚಿತ್ರದ ನಂತ್ರ ರಜನಿಕಾಂತ್ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ತಮ್ಮ ತೋಟದ ಮನೆಯಲ್ಲಿ ಆರಾಮವಾಗಿ ಕಾಲ ಕಳೆಯುತ್ತಿದ್ದಾರೆ. ಅಭಿಮಾನಿಯನ್ನು ಮನೆಗೆ ಕರೆಸಿ ಮಾತನಾಡುವುದು ಬಹಳ ಅಪರೂಪ. ಆದ್ರೆ ಸದ್ಯ ಅಭಿಮಾನಿಯೊಬ್ಬಳಿಗೆ ಈ ಅವಕಾಶ ಸಿಕ್ಕಿತ್ತು. ತೋಟದ ಮನೆಗೆ ಕರೆಸಿಕೊಂಡು ಆಕೆ ಜೊತೆ ಮಾತನಾಡಿದ ರಜನಿಕಾಂತ್ ಸೆಲ್ಫಿಗೆ ಫೋಸ್ ಕೊಟ್ಟರು.

ಮಹಿಳೆ ರಜನಿಕಾಂತ್ ಮಿಮಿಕ್ರಿ ಮಾಡಿದ್ದಾಳೆ. ಆಕೆಯ ಸೃಜನಶೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿ ಪ್ರಭಾವಿತರಾದ ರಜನಿಕಾಂತ್ ಆಕೆಯನ್ನು ಮನೆಗೆ ಕರೆದು ಅಭಿನಂದನೆ ಸಲ್ಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...