alex Certify
ಕನ್ನಡ ದುನಿಯಾ       Mobile App
       

Kannada Duniya

ಪಾರ್ಕ್ ನಲ್ಲಿ ಪ್ರೇಯಸಿಗೆ ಮುತ್ತಿನ ಮಳೆಗರೆದ ಗಾಯಕ

ಗಾಯಕ ಜಸ್ಟಿನ್ ಬೈಬರ್ ತನ್ನ ಸಾಹಸ ಕಾರ್ಯಗಳಿಂದ ಚರ್ಚೆಯಲ್ಲಿದ್ದಾರೆ. ಇದ್ರ ಜೊತೆಗೆ ಆಗಾಗ ಅಪೇರ್ ನಿಂದಲೂ ಸುದ್ದಿಗೆ ಬರ್ತಾರೆ. ಕೆಲ ದಿನಗಳ ಹಿಂದಷ್ಟೆ ಜಸ್ಟಿನ್ ಹಾಗೂ ಗಾಯಕಿ ಸೆಲೆನಾ ಮತ್ತೆ ಒಂದಾಗಿದ್ದಾರೆಂಬ ಸುದ್ದಿಯಿತ್ತು. ಆದ್ರೆ ಜಸ್ಟಿನ್ ಹೊಸ ವಿಡಿಯೋ ಹೊಸ ಕಥೆ ಹೇಳ್ತಿದೆ.

ಸದ್ಯ ಜಸ್ಟಿನ್ ಮುತ್ತಿನ ವಿಚಾರಕ್ಕೆ ಸುದ್ದಿಗೆ ಬಂದಿದ್ದಾರೆ. ಜಸ್ಟಿನ್ ಟಿವಿ ನಟಿ ಹೇಯ್ಲಿ ಬಾಲ್ಡ್ವಿನ್ ಜೊತೆ ಕಾಣಿಸಿಕೊಂಡಿದ್ದಾರೆ. ಪಾರ್ಕ್ ಒಂದರಲ್ಲಿ ಸಾರ್ವಜನಿಕರ ಎದುರಿಗೆ ಹೇಯ್ಲಿಗೆ ಲಿಪ್ ಕಿಸ್ ನೀಡಿದ್ದಾರೆ ಜಸ್ಟಿನ್. ಇಬ್ಬರೂ ಶನಿವಾರ ಬ್ರೂಕ್ಲಿನ್ ಪಾರ್ಕ್ ನಲ್ಲಿ ಕಾಣಿಸಿಕೊಂಡಿದ್ದರು.

ಪಾರ್ಕ್ ನಲ್ಲಿ ಮುತ್ತಿಟ್ಟುಕೊಂಡ ಜೋಡಿ ವಿಡಿಯೋ ಹಾಗೂ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಿಯಾಮಿಯಲ್ಲಿ ಒಂದು ವಾರ ಒಟ್ಟಿಗೆ ಕಳೆದ ಜೋಡಿಯ ಫೋಟೋಗಳು ಸ್ಥಳೀಯ ಪತ್ರಿಕೆಯಲ್ಲಿ ಬಿತ್ತರವಾಗಿದೆ. ಜಸ್ಟಿನ್ ಸೆಲೆನಾ ಬದಲು ಹೇಯ್ಲಿ ಪ್ರೀತಿಯ ಮತ್ತಿನಲ್ಲಿದ್ದಾರೆಂಬುದು ಈಗ ಸಾಬೀತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...