alex Certify
ಕನ್ನಡ ದುನಿಯಾ       Mobile App
       

Kannada Duniya

ಜಾನ್ ಬಿಟ್ಟು ಭಾರತದ ಯಾರ ಬಳಿಯೂ ಇಲ್ಲ ಈ ಕಾರ್

john-abraham

ನಟ ಜಾನ್ ಅಬ್ರಹಾಂ ಕಾರ್ ಹಾಗೂ ಬೈಕ್ ಪ್ರೇಮದ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಹೊಸ ಬೈಕ್, ಕಾರ್ ಕ್ರೇಜ್ ಹೊಂದಿರುವ ಜಾನ್ ಗೆ ಆಟೋದಲ್ಲಿ ಓಡಾಡೋದೆಂದ್ರೆ ಇಷ್ಟವಂತೆ. ಜಾನ್ ಹೊಸ ವರ್ಷಕ್ಕೊಂದು ಹೊಸ ಕಾರ್ ಖರೀದಿ ಮಾಡಿದ್ದಾರೆ. ಈ ಕಾರ್ ಖರೀದಿಸಿದ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಜಾನ್ ಕಾರಣವಾಗಿದ್ದಾರೆ.

ನಿಸ್ಸಾನ್ ಜಿಟಿ-ಆರ್ ಬ್ಲಾಕ್ ಆವೃತ್ತಿಯ ಕಾರ್ ಖರೀದಿ ಮಾಡಿರುವ ಅಬ್ರಹಾಂ ಈ ಖುಷಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. R35 GT-R ನಂಬರ್ ನಲ್ಲಿ ಬುಕ್ ಆಗಿರುವ ಈ ಕಾರು ಜಾನ್ ಮನೆ ಸೇರಿದೆ. 2 ಕೋಟಿ ರೂಪಾಯಿ ಬೆಲೆಯ ಈ ಕಾರ್ ಎಂಜಿನ್ ಜಪಾನ್ ನಲ್ಲಿ ತಯಾರಾಗಿದ್ದು, ಎರಡು ಸೀಟ್ ನ ಈ ಕಾರಿಗೆ ಎರಡು ಡೋರ್ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...