alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಪಾಶಾ ಮದುವೆ ಬಗ್ಗೆ ಶಾಕಿಂಗ್ ರಿಯಾಕ್ಷನ್ ಕೊಟ್ಟ ಜಾನ್ ಅಬ್ರಹಾಂ

john-bipasha a 18

ಬಾಲಿವುಡ್ ನಟ ಜಾನ್ ಅಬ್ರಹಾಂ ಹಾಗೂ ನಟಿ ಬಿಪಾಶಾ ಬಸು ವರ್ಷಗಟ್ಟಲೇ, ಲಿವಿಂಗ್ ಟುಗೆದರ್ ರಿಲೇಷನ್ ಶಿಪ್ ನಲ್ಲಿದ್ದರು. ಇಬ್ಬರ ನಡುವೆ ಬಿರುಕು ಮೂಡಿದ ಬಳಿಕ ಬೇರೆಯಾಗಿದ್ದರು. ಅದೆಲ್ಲಾ ಹಳೆದಾಯ್ತು ಇದೀಗ ಬಿಪಾಶಾ ಮದುವೆ ಸೆಟ್ಟೇರಿದೆ.

ಬಿಪಾಶಾ ಬಸು ಹಾಗೂ ನಟ ಕರಣ್ ಸಿಂಗ್ ಗ್ರೋವರ್ ಅವರ ವಿವಾಹ ಇದೇ ಏಪ್ರಿಲ್ ಅಂತ್ಯಕ್ಕೆ ನೆರವೇರಲಿದೆ. ಕರಣ್ ಸಿಂಗ್ ಗ್ರೋವರ್ ಗೆ ಇದು ಮೂರನೇ ಮದುವೆ. ಹಿಂದೆ ಇಬ್ಬರು ಪತ್ನಿಯರಿಗೆ ವಿಚ್ಛೇದನ ಕೊಟ್ಟಿರುವ ಕರಣ್ ಮೂರನೇ ಪತ್ನಿಯಾಗಿ ಬಿಪಾಶರನ್ನು ಸ್ವೀಕರಿಸುತ್ತಿದ್ದಾರೆ. ಬಿಪಾಶಾ ಮದುವೆಯಾಗಿಲ್ಲವಾದರೂ, ಜಾನ್ ಅಬ್ರಹಾಂ ಬಿಟ್ಟ ಬಳಿಕ, ಹರ್ಮನ್ ಬವೇಜಾ ಜೊತೆಗೆ ಸುತ್ತಾಡಿದ್ದರು. ಇದೀಗ, ಕರಣ್ ಸಿಂಗ್ ಹಾಗೂ ಬಿಪಾಶಾ ಮದುವೆಯಾಗುತ್ತಿದ್ದಾರೆ.

ಗೆಳತಿ ಬಿಪಾಶಾ ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ, ಹರ್ಮನ್ ಬವೇಜಾ, ಅವರಿಗೆ ಶುಭವಾಗಲಿ ಎಂದು ಹಾರೈಸಿದ್ದರು. ಆದರೆ, ಬಿಪಾಶಾ ಮದುವೆ ಬಗ್ಗೆ ಏನ್ ಹೇಳ್ತಿರಾ ಎಂದು ಕೇಳಿದ್ದಕ್ಕೆ ಜಾನ್ ಅಬ್ರಹಾಂ, ಸಿಟ್ಟು ಮಾಡಿಕೊಂಡು ಮೈಕ್ ತಳ್ಳಿದ್ದಾರೆ. ಯಾವುದೇ ಪ್ರತಿಕ್ರಿಯೆ ನೀಡದೇ ಹೊರಟು ಹೋಗಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...