alex Certify
ಕನ್ನಡ ದುನಿಯಾ       Mobile App
       

Kannada Duniya

ತಂದೆ ವಯಸ್ಸಿನವನೊಂದಿಗೆ ನಟಿ ಸೆಕ್ಸ್

nati-jesika

32 ವರ್ಷದ ಆಸ್ಟ್ರೇಲಿಯನ್ ಮಾಡೆಲ್ ಜೆಸಿಕಾ ಗೋಮ್ಸ್ ಅಭಿನಯಿಸಿರುವ ‘ಒನ್ಸ್ ಅಪಾನ್ ಎ ಟೈಮ್ ಇನ್ ವೆನಿಸ್’ ಚಿತ್ರದ ಹಸಿಬಿಸಿ ದೃಶ್ಯಗಳು ಲೀಕ್ ಆಗಿವೆ.

ತಂದೆಯ ವಯಸ್ಸಿನ ಸಹ ನಟನೊಂದಿಗೆ ಜೆಸಿಕಾ ಸೆಕ್ಸ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು, ಇದು ಹಲ್ ಚಲ್ ಎಬ್ಬಿಸಿದೆ. ಇದೇ ಮೊದಲ ಬಾರಿಗೆ ಸಿನಿಮಾವೊಂದರಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿರುವ ಜೆಸಿಕಾ 62 ವರ್ಷದ ಬ್ರೂಸ್ ವಿಲ್ಲೀಸ್ ಜೊತೆಗೆ ಸಂಪೂರ್ಣ ಬೆತ್ತಲಾಗಿ ಕಾಣಿಸಿಕೊಂಡಿದ್ದಾಳೆ.

ಸಿನಿಮಾದ ಭಾಗವಾಗಿ, ತಂದೆಯ ವಯಸ್ಸಿನ ನಟನೊಂದಿಗೆ ಇಷ್ಟದಿಂದಲೇ ಸೆಕ್ಸ್ ನಲ್ಲಿ ಭಾಗಿಯಾಗಿದ್ದಾಗಿ ಆಕೆ ಹೇಳಿಕೊಂಡಿದ್ದಾಳೆ.

ಬೆಡ್ ರೂಂ ಸೀನ್ ಲ್ಲಿ ಜೆಸಿಕಾ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗಿದೆ. ಈ ಚಿತ್ರದಲ್ಲಿ ಡಿಟೆಕ್ಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬ್ರೂಸ್ ಹಾಗೂ ಜೆಸಿಕ ಸೆಕ್ಸ್ ದೃಶ್ಯಗಳು ಹುಬ್ಬೇರುವಂತೆ ಮಾಡಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...