alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತೀಯರ ಫ್ಯಾಷನ್ ಡಿಸೈನ್ನಲ್ಲಿ ಮಿಂಚಿದ ಜೆನ್ನಿಫರ್

ಫ್ಯಾಷನ್ ಅನ್ನೋದು ದೇಶ, ಭಾಷೆ ಎಲ್ಲವನ್ನೂ ಮೀರಿದ್ದು. ದಿನದಿಂದ ದಿನಕ್ಕೆ ಬದಲಾಗುವ ಈ ಫ್ಯಾಷನ್ ಗೆ ಮಾರು ಹೋಗದವರಿಲ್ಲ. ಹಾಗೆಯೇ ಅಮೆರಿಕದ ಪ್ರಸಿದ್ಧ ಸಿಂಗರ್ ಭಾರತೀಯ ಡಿಸೈನರ್ ಗಳ ಪ್ರತಿಭೆಗೆ ಮಾರುಹೋಗಿದ್ದಾರೆ.

ಗಾಯಕಿ ಜೆನ್ನಿಫರ್ ಲೋಪೆಜ್ ತಮ್ಮ ಮುಂಬರುವ ಸ್ಪಾನಿಶ್ ಮ್ಯೂಸಿಕ್ ಆಲ್ಬಂ ಗೆ ಭಾರತೀಯ ಫ್ಯಾಷನ್ ಡಿಸೈನರ್ ಗಳಾದ ಡುಯೋ, ಅಬು ಜಾನಿ ಹಾಗೂ ಸಂದೀಪ್ ಕೋಸ್ಲಾ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಡುಯೋ ಡಿಸೈನ್ ಮಾಡಿದ ಗೋಲ್ಡನ್ ಕಲರ್ ಗೌನ್ ನಲ್ಲಿ ಜೆನ್ನಿಫರ್ ಸಖತ್ ರಾಯಲ್ ಆಗಿ ಕಾಣಿಸ್ತಾರೆ. ಅವರ ಹೇರ್ ಸ್ಟೈಲ್, ಅಲಂಕಾರ, ನೆಕ್ ಪೀಸ್, ಕಡು ಹಸಿರು ಬಣ್ಣದ ಲಿಪ್ ಶೇಡ್ ನಲ್ಲಿ ಮಿಂಚಿದ ಜೆನ್ನಿಫರ್ ಗೆ ಯಾವ ನಟಿಗೂ ಕಮ್ಮಿಯಿಲ್ಲ ಎಂಬಂತೆ ಕಾಂಪ್ಲಿಮೆಂಟ್ ಗಳು ಬರುತ್ತಿವೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...