alex Certify
ಕನ್ನಡ ದುನಿಯಾ       Mobile App
       

Kannada Duniya

ಜಯಪ್ರದಾ ಜೊತೆ ಇಂಟಿಮೇಟ್ ದೃಶ್ಯ ಮಾಡುವಾಗ ಮೈಮರೆತಿದ್ದ ನಟ…!

ಹಿರಿಯ ನಟಿ ಜಯಪ್ರದಾ ಅನೇಕ ವರ್ಷಗಳ ನಂತ್ರ ಮತ್ತೆ ಬಣ್ಣದ ಲೋಕಕ್ಕೆ ಬರ್ತಿದ್ದಾರೆ. ಜಯಪ್ರದಾ ಯಾವುದೇ ಚಿತ್ರದಲ್ಲಿ ನಟಿಸ್ತಿಲ್ಲ. ಬದಲಾಗಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಯಪ್ರದಾ ಅತ್ತೆ ಪಾತ್ರಕ್ಕೆ ಬಣ್ಣ ತುಂಬಲು ಉತ್ಸುಕಳಾಗಿದ್ದಾರೆ.

200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಜಯಪ್ರದಾ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ಕಂಡಿದ್ದಾರೆ. ಸಿನಿಮಾ ಜಗತ್ತಿನಲ್ಲಿ ಕೂಡ ಅವ್ರು ಮರೆಯಲಾಗದ ಕೆಲ ಘಟನೆಗಳಿವೆ. ಚಿತ್ರವೊಂದರ ಶೂಟಿಂಗ್ ವೇಳೆ ನಟನಿಗೆ ಕಪಾಳಮೋಕ್ಷ ಮಾಡುವ ಪರಿಸ್ಥಿತಿಯೂ ಬಂದಿತ್ತಂತೆ.

ಜಯಪ್ರದಾ ಹಾಗೂ ನಟ ದಲಿಪ್ ತಾಹಿಲ್ ಇಂಟಿಮೇಟ್ ದೃಶ್ಯವೊಂದರಲ್ಲಿ ನಟಿಸಬೇಕಿತ್ತು. ಕ್ಯಾಮರಾ ರೋಲ್ ಆಗ್ತಿದ್ದಂತೆ ದಲಿಪ್ ಮೈಮರೆತಿದ್ದಾರೆ. ಜಯಪ್ರದಾರನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರಂತೆ. ಜಯಪ್ರದಾ ಎಷ್ಟು ಬಿಡಿಸಿಕೊಳ್ಳಲು ಯತ್ನಿಸಿದ್ರೂ ಸಾಧ್ಯವಾಗ್ತಿರಲಿಲ್ಲವಂತೆ. ಈ ವೇಳೆ ದಲಿಪ್ ತಾಹಿಲ್ ಗೆ ಜಯಪ್ರದಾ ಕಪಾಳಮೋಕ್ಷ ಮಾಡಿದ್ದಾರೆ. ನಂತ್ರ ವಾಸ್ತವಕ್ಕೆ ಬಂದ ದಲಿಪ್ ತಾಹಿಲ್ ಇದು ರಿಯಲ್ ಅಲ್ಲ ರೀಲ್ ಎಂದ್ರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...