alex Certify
ಕನ್ನಡ ದುನಿಯಾ       Mobile App
       

Kannada Duniya

ಪೂಜೆ ಬಿಟ್ಟು ಸೆಲ್ಫಿ ತೆಗೆಯುತ್ತಿದ್ದ ಪಂಡಿತರನ್ನು ನೋಡಿ ಕೆಂಪಾದ್ರು ಜಯಾ

ಇಶಾ ಡಿಯೋಲ್ ಸೀಮಂತದಲ್ಲಿ ನಡೆದ ಘಟನೆಯೊಂದು ಜಯಾ ಬಚ್ಚನ್ ಚರ್ಚೆಗೆ ಬರುವಂತೆ ಮಾಡಿದೆ. ಪೂಜೆ ಮಾಡ್ತಿದ್ದ ಪಂಡಿತರೊಬ್ಬರು ಸೆಲ್ಫಿ ತೆಗೆಯಲು ಮುಂದಾಗಿದ್ದಾರೆ. ಪಂಡಿತರು ಸೆಲ್ಫಿ ತೆಗೆಯುವುದನ್ನು ನೋಡಿದ ಜಯಾ ಅವರಿಗೆ ತಮ್ಮ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ.

ಸೆಲ್ಫಿ ತೆಗೆಯುತ್ತಿದ್ದ ಪಂಡಿತರನ್ನು ನೋಡಿದ ಜಯಾ, ನಿಮ್ಮ ಕೆಲಸದ ಮೇಲೆ ಗಮನ ನೀಡಿ ಎಂದಿದ್ದಾರೆ. ಇದನ್ನು ಕೇಳಿದ ಜನ ನಕ್ಕಿದ್ದಾರೆ.

ಸೀಮಂತದ ವೇಳೆ ಇಶಾ ಎರಡನೇ ಬಾರಿ ಮದುವೆಯಾಗಿದ್ದಾಳೆ. ಇಶಾ ಭರತ್ ತಖ್ತಾನಿ ಮದುವೆಯಾಗಿದ್ದಾಳೆ. ಈಗ ಎರಡನೇ ಬಾರಿಯೂ ಭರತ್ ನನ್ನು ಮದುವೆಯಾಗಿದ್ದಾರೆ. ಮೊದಲು ದಕ್ಷಿಣ ಭಾರತದ ಪಂಡಿತರ ಬಾಯಲ್ಲಿ ಮಂತ್ರ ಕೇಳಿ ಮದುವೆಯಾಗಿದ್ದರಂತೆ. ಅದು ಅರ್ಥವಾಗಿರಲಿಲ್ಲವಂತೆ. ಹಾಗಾಗಿ ಈಗ ಹಿಂದಿ ಭಾಷೆಯಲ್ಲಿ ಮಂತ್ರ ಹೇಳುವ ಪಂಡಿತರನ್ನು ಕರೆಸಿದ್ದು, ಸಂಬಂಧಿಕರು, ಸ್ನೇಹಿತರಿಗೆ ಸುಲಭವಾಗಿ ಅರ್ಥವಾಗುತ್ತೆ ಎಂದಿದ್ದಾಳೆ ಇಶಾ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...