alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀದೇವಿ ಸಾವಿನ ಬೆನ್ನಲ್ಲೇ ಬರ್ತಡೇ ಆಚರಿಸಿಕೊಂಡ ಜಾಹ್ನವಿಗೆ ನೆಟ್ಟಿಗರು ಹೇಳಿದ್ದೇನು?

ನಟಿ ಶ್ರೀದೇವಿ 10 ದಿನಗಳ ಹಿಂದಷ್ಟೆ ಹಠಾತ್ತಾಗಿ ದುಬೈನಲ್ಲಿ ಮೃತಪಟ್ಟಿದ್ರು. ಕುಟುಂಬದವರೊಂದಿಗೆ ಮದುವೆ ಸಮಾರಂಭಕ್ಕೆ ತೆರಳಿದ್ದ ಶ್ರೀದೇವಿ, ಭಾರತಕ್ಕೆ ಮರಳಿದ್ದು ಶವವಾಗಿ. ಆ ನೋವಿನಿಂದ ಕುಟುಂಬಸ್ಥರು ಇನ್ನೂ ಹೊರಬಂದಿಲ್ಲ.

ಶ್ರೀದೇವಿ ಪತಿ ಬೋನಿ ಕಪೂರ್, ಮಕ್ಕಳಾದ ಜಾಹ್ನವಿ ಹಾಗೂ ಖುಷಿ ಆ ಆಘಾತದಿಂದ ಚೇತರಿಸಿಕೊಂಡಿಲ್ಲ. ಈ ಮಧ್ಯೆಯೇ ಶ್ರೀದೇವಿ ಹಿರಿಯ ಪುತ್ರಿ ಜಾಹ್ನವಿ 21ನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ. ಕುಟುಂಬದವರೆಲ್ಲ ಸೇರಿ ಜಾಹ್ನವಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ಅಮ್ಮ ಸತ್ತು 10 ದಿನ ಕಳೆಯುವಷ್ಟರಲ್ಲೇ ಹುಟ್ಟುಹಬ್ಬದ ಸಂಭ್ರಮ ಆಚರಣೆ ಮಾಡಿದ್ದಾಳೆ ಅಂತಾ ಸಾಮಾಜಿಕ ಜಾಲತಾಣದಲ್ಲಿ ಜಾಹ್ನವಿಗೆ ಟ್ರೋಲ್ ಮಾಡಲಾಗಿದೆ. ಇಷ್ಟು ಬೇಗ ತಾಯಿಯ ಸಾವಿನ ದುಃಖವನ್ನು ಕುಟುಂಬದವರೆಲ್ಲ ಮರೆತುಬಿಟ್ಟರಾ ಅಂತ ಪ್ರಶ್ನಿಸಿದ್ದಾರೆ. ಭಾವನೆ ರಹಿತ ಜನರು ಅನ್ನೋ ಆಕ್ರೋಶ ಕೂಡ ವ್ಯಕ್ತವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...