alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ಬಾರಿ ರ್ಯಾಂಪ್ ಮೇಲೆ ಜಾಹ್ನವಿ

ಫಿಲ್ಮಫೇರ್ ಹಾಗೂ ವೋಗ್ ನಂತಹ ಜನಪ್ರಿಯ ನಿಯತಕಾಲಿಕೆಗಳ ಮುಖಪುಟದಲ್ಲಿ ಮಿಂಚಿದ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಈಗ ರ್ಯಾಂಪ್ ಮೇಲೆ ಮಿಂಚಿದ್ದಾಳೆ. ಮುಂಬೈನಲ್ಲಿ ನಡೆಯುತ್ತಿರುವ ಲ್ಯಾಕ್ಮೆ ಫ್ಯಾಷನ್ ವೀಕ್ ನಲ್ಲಿ ಶೋ ಸ್ಟಾಪರ್ ಆಗಿ ಮಿಂಚಿದ್ದಾಳೆ.

ಜಾಹ್ನವಿ ಗುಲಾಬಿ ಹಾಗೂ ನೀಲಿ ಬಣ್ಣದ ಲೆಹಂಗಾದಲ್ಲಿ ಮಿಂಚಿದ್ಲು. ಜಾಹ್ನವಿಗೆ ಸಹೋದರಿಯರಾದ ಖುಷಿ ಕಪೂರ್ ಹಾಗೂ ಅನ್ಶುಲಾ ಕಪೂರ್ ಉತ್ಸಾಹ ತುಂಬಿದ್ರು. ಲೆಹಂಗಾದಲ್ಲಿ ಜಾಹ್ನವಿ ತುಂಬಾ ಸುಂದರವಾಗಿ ಕಾಣ್ತಿದ್ದಳು. ಮೊದಲ ರ್ಯಾಂಪ್ ವಾಕ್ ಆಗಿರುವ ಕಾರಣ ಮುಖದಲ್ಲಿ ನರ್ವಸ್ ನೆಸ್ ಕಾಣ್ತಾಯಿತ್ತು.

ಜಾಹ್ನವಿಗೆ ಈ ವೇಳೆ ತಾಯಿ ಇಲ್ಲದ ನೋವು ಕಾಡಿದ್ದು ಸುಳ್ಳಲ್ಲ. ಜಾಹ್ನವಿ ಕಪೂರ್ ಗಿಂತ ಮೊದಲು ಲ್ಯಾಕ್ಮೆ ಫಾಷನ್ ವೀಕ್ ನಲ್ಲಿ ಸುಷ್ಮಿತಾ ಸೇನ್, ಹುಮಾ ಖುರೇಶಿ, ಸೋಹಾ ಅಲಿ ಖಾನ್, ಕರೀಶ್ಮಾ ಕಪೂರ್ ಸೇರಿದಂತೆ ಅನೇಕ ಬೆಡಗಿಯರು ರ್ಯಾಂಪ್ ವಾಕ್ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...