alex Certify
ಕನ್ನಡ ದುನಿಯಾ       Mobile App
       

Kannada Duniya

ಹುಟ್ಟುಹಬ್ಬದಂದು ಅಮ್ಮ ಶ್ರೀದೇವಿಯನ್ನು ಹೀಗೆ ನೆನಪಿಸಿಕೊಂಡ ಜಾಹ್ನವಿ

ಬಾಲಿವುಡ್ ನಟಿ ಶ್ರೀದೇವಿ ಬದುಕಿದ್ದರೆ ಇಂದು 56ನೇ ಜನ್ಮದಿನವನ್ನು ಆಚರಿಸಿಕೊಳ್ತಿದ್ದರು. ದಿವಂಗತ ನಟಿ  ಶ್ರೀದೇವಿ ಹುಟ್ಟಿದ ದಿನವನ್ನು ಮಗಳು ಹಾಗೂ ನಟಿ ಜಾಹ್ನವಿ ಕಪೂರ್ ನೆನಪಿಸಿಕೊಂಡಿದ್ದಾರೆ. ಶ್ರೀದೇವಿ ಇಲ್ಲದೆ ಹೋದ್ರೂ ಈ ದಿನವನ್ನು ವಿಶೇಷವಾಗಿ ಆಚರಿಸಲು ಕುಟುಂಬಸ್ಥರು ಮುಂದಾಗಿದ್ದಾರೆ.

ಮಗಳು ಜಾಹ್ನವಿ, ತಾಯಿ ಶ್ರೀದೇವಿ ಜೊತೆಗಿರುವ ಹಳೆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಜಾಹ್ನವಿ ತುಂಬಾ ಚಿಕ್ಕವಳಿದ್ದು, ಶ್ರೀದೇವಿ ಜೊತೆ ಬೋನಿ ಕಪೂರ್ ಕೂಡ ಇದ್ದಾರೆ. ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಕೂಡ ಶ್ರೀದೇವಿ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸುತ್ತಿದೆ. ಶ್ರೀದೇವಿ ಅಭಿನಯದ 6 ಚಿತ್ರಗಳ ಪ್ರದರ್ಶನ ಏರ್ಪಡಿಸಿದೆ.

ಆಗಸ್ಟ್ 13ರ ಬೆಳಿಗ್ಗೆ 11.30 ಗಂಟೆಗೆ ಶ್ರೀದೇವಿ ಕೊನೆ ಚಿತ್ರ ಮಾಮ್ ಪ್ರದರ್ಶನಗೊಳ್ಳಲಿದೆ. ಇಂದು ಮತ್ತೆರಡು ಚಿತ್ರಗಳ ಪ್ರದರ್ಶನವಾದ್ರೆ ನಾಳೆ ಆಗಸ್ಟ್ 14ರಂದು ಮೂರು ಚಿತ್ರಗಳ ಪ್ರದರ್ಶನ ನಡೆಯಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...