alex Certify
ಕನ್ನಡ ದುನಿಯಾ       Mobile App
       

Kannada Duniya

ಅಮ್ಮನ ಅಂತ್ಯಸಂಸ್ಕಾರದ ಮರುದಿನ ಶೂಟಿಂಗ್ ಗೆ ಹೋಗ ಬಯಸಿದ್ಲು ಜಾಹ್ನವಿ

ಧಡಕ್ ಚಿತ್ರದ ಮೂಲಕ ದಿವಂಗತ ನಟಿ ಶ್ರೀದೇವಿ ಮಗಳು ಜಾಹ್ನವಿ ಬಾಲಿವುಡ್ ಪ್ರವೇಶ ಮಾಡಿದ್ದಾಳೆ. ಧಡಕ್ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಗ್ತಿದೆ. ಚಿತ್ರ 50 ಕೋಟಿ ಕ್ಲಬ್ ಸೇರುತ್ತಿದೆ. ತಾಯಿ ಸಾವಿನ ನಂತ್ರ ತನ್ನನ್ನು ತಾನು ಸಂಭಾಳಿಸಿಕೊಳ್ಳಲು ಜಾಹ್ನವಿಗೆ ನೆರವಾಗಿದ್ದು ಧಡಕ್ ಚಿತ್ರ.

ಸಂದರ್ಶನವೊಂದರಲ್ಲಿ ಮಾತನಾಡಿದ ಜಾಹ್ನವಿ ಈ ವಿಷ್ಯವನ್ನು ಹೇಳಿದ್ದಾಳೆ. ಅಮ್ಮ ಸತ್ತಿದ್ದಾರೆಂಬುದನ್ನು ನಾನು ಈಗ್ಲೂ ನಂಬುವುದಿಲ್ಲ. ಶ್ರೀದೇವಿಯಿಲ್ಲದ ಜೀವನ ತುಂಬಾ ಕಷ್ಟ. ಶ್ರೀದೇವಿ ಅಂತ್ಯಸಂಸ್ಕಾರದ ಮರುದಿನವೇ ನಾನು ಧಡಕ್ ಚಿತ್ರೀಕರಣ ಮಾಡಬಯಸಿದ್ದೆ. ಆದ್ರೆ ಚಿತ್ರೀಕರಣ ರದ್ದಾಗಿತ್ತು ಎಂದು ಜಾಹ್ನವಿ ಹೇಳಿದ್ದಾಳೆ.

ಧಡಕ್ ಚಿತ್ರೀಕರಣದ ಸೆಟ್ ನಲ್ಲಿರುವುದು ನನ್ನ ಉದ್ದೇಶವಾಗಿತ್ತು. ಧಡಕ್ ಚಿತ್ರದ ಶೂಟಿಂಗ್ ಇಲ್ಲವಾದ್ರೆ ನಾನು ನಿಯಂತ್ರಣ ತಪ್ಪುತ್ತಿದ್ದೆ. ಧಡಕ್ ಚಿತ್ರ ಹಾಗೂ ಕ್ಯಾಮರಾ ಮುಂದೆ ನನ್ನ ನಟನೆ ಇಲ್ಲವೆಂದಾದ್ರೆ ನನ್ನ ಜೀವನಕ್ಕೆ ಯಾವುದೇ ಉದ್ದೇಶವಿರಲಿಲ್ಲವೆಂದು ಜಾಹ್ನವಿ ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...