alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀರಂಗಪಟ್ಟಣದಲ್ಲಿ ‘ತೋತಾಪುರಿ’ ಕೀಳ್ತಿದ್ದಾರೆ ಜಗ್ಗೇಶ್

ನೀರ್ ದೋಸೆ ಹಾಕಿದ ಜಗ್ಗೇಶ್ ಮತ್ತು ವಿಜಯ್ ಪ್ರಸಾದ್ ಜೋಡಿ ಮತ್ತೆ ಈಗ ತೋತಾಪುರಿಗಾಗಿ ಒಂದಾಗಿದೆ. ಕಳೆದ ತಿಂಗಳಷ್ಟೆ ಸ್ಯಾಂಡಲ್ವುಡ್ನಲ್ಲಿ ಸೆಟ್ಟೇರಿದ ತೋತಾಪುರಿ ಚಿತ್ರದ ಚಿತ್ರೀಕರಣ ಈಗ ಭರದಿಂದ ಸಾಗುತ್ತಿದೆ. ಡೈರೆಕ್ಟರ್ ವಿಜಯ್ ಪ್ರಸಾದ್ ಮತ್ತೊಮ್ಮೆ ಜ್ಯೂಸಿ ಸಬ್ಜೆಕ್ಟ್ ಮೂಲಕ ಚಿತ್ರ ಪ್ರೇಮಿಗಳನ್ನ ರಂಜಿಸೋಕೆ ಬರ್ತಿದ್ದಾರೆ.

ಶ್ರೀರಂಗಪಟ್ಟಣದ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಜಗ್ಗೇಶ್ ಜೊತೆಗೆ ನಟಿ ಕಾವ್ಯಾಶೆಟ್ಟಿ ಮತ್ತು ಸುಮನ್ ರಂಗನಾಥ್ ಪಾಲ್ಗೊಂಡಿದ್ದಾರೆ.

ಜನರು ಕೂಡ ಚಿತ್ರೀಕರಣವನ್ನು ನೋಡೋಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು ಅವರನ್ನು ಕಂಟ್ರೋಲ್ ಮಾಡೋದೇ ಚಿತ್ರತಂಡಕ್ಕೆ ಭಾರೀ ಸಮಸ್ಯೆಯಾಗಿಬಿಟ್ಟಿದೆ. ಹಾಗಿದ್ದರು ಜಗ್ಗೇಶ್ ಅಭಿಮಾನಿಗಳಿಗೆ ಇಲ್ಲ ಅನ್ನದೆ ಆಟೋಗ್ರಾಫ್, ಫೊಟೋಗ್ರಾಫ್ ನೀಡಿ ಅವರನ್ನ ಖುಷಿ ಪಡಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...