alex Certify
ಕನ್ನಡ ದುನಿಯಾ       Mobile App
       

Kannada Duniya

ಕನ್ನಡಕ್ಕೆ ಬರ್ತಾಳಾ ಜಾಕ್ವೆಲಿನ್…?

ಎಲ್ಲವೂ ಅಂದುಕೊಂಡ ಹಾಗೆ ನಡೆದ್ರೆ ಶ್ರೀಲಂಕಾದ ಬ್ಯೂಟಿ, ಬಾಲಿವುಡ್ ನ ಹಾಟ್ ಬೆಡಗಿ ಜಾಕ್ವೆಲಿನಾ ಫರ್ನಾಂಡಿಸ್ ಕನ್ನಡಕ್ಕೆ ಬರುವ ಸಾಧ್ಯತೆಗಳಿವೆ ಅಂತಿದೆ ಸ್ಯಾಂಡಲ್ವುಡ್.

ನಿಖಿಲ್ ಕುಮಾರಸ್ವಾಮಿ ನಟನೆಯ ಸೀತಾರಾಮ ಕಲ್ಯಾಣ ಸಿನಿಮಾ ಸ್ಪೆಷಲ್ ಐಟಂ ನಂಬರ್ ಹಾಡಿಗೆ ಬಾಲಿವುಡ್ ಚೆಲುವೆ ಸೊಂಟ ಬಳುಕಿಸೋ ಮೂಲಕ ಚಂದನವನಕ್ಕೆ ಕಾಲಿಡಲಿದ್ದಾರೆ.

ಈಗಾಗ್ಲೇ ಚಿತ್ರತಂಡ ಜಾಕ್ವೆಲಿನಾರನ್ನ ವಿಶೇಷ ಹಾಡಿಗೆ ಹೆಜ್ಜೆ ಹಾಕೋದಕ್ಕೆ ಅಪ್ರೋಚ್ ಮಾಡಿದೆ. ಅತ್ತ ಕಡೆಯಿಂದಲು ಪೂರಕ ಪ್ರತಿಕ್ರಿಯೆ ಸಿಕ್ಕರೆ ಸದ್ಯದಲ್ಲೇ ಹಾಡಿನ ಚಿತ್ರೀಕರಣ ನಡೆಸೋಕೆ ಚಿತ್ರತಂಡ ಈಗಾಗ್ಲೇ ತಯಾರಿಗಳನ್ನ ಆರಂಭಿಸಿದೆ.

ನಿಖಿಲ್ ಮೊದಲ ಸಿನಿಮಾ ಜಾಗ್ವಾರ್ ನಲ್ಲಿ  ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಸ್ಪೆಷಲ್ ಸಾಂಗ್ ಒಂದರಲ್ಲಿ ಕಾಣಿಸಿಕೊಂಡಿದ್ದರು. ಈಗ ಅಂತಾ ಮತ್ತೊಂದು ಹಾಡಿಗಾಗಿ ಜಾಕ್ವೆಲಿನಾ ಅನುಮತಿಗೆ ಸಂಪರ್ಕಿಸಿದೆ ಚಿತ್ರತಂಡ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...