alex Certify
ಕನ್ನಡ ದುನಿಯಾ       Mobile App
       

Kannada Duniya

ಅಮ್ಮನಾಗಿದ್ದಾಳೆ ಗಜನಿ ಖ್ಯಾತಿಯ ನಟಿ ಆಸಿನ್

ಬಹುಭಾಷಾ ತಾರೆ ಆಸಿನ್ ತೊಟ್ಟುಮ್ಕಲ್ ಹಾಗೂ ರಾಹುಲ್ ಶರ್ಮಾ ದಂಪತಿಗೆ ಹೆಣ್ಣು ಮಗುವಾಗಿದೆ. ತಾವು ಹೆಣ್ಣು ಮಗುವಿಗೆ ತಾಯಿಯಾಗಿರೋ ವಿಷಯವನ್ನು ಖುದ್ದು ಆಸಿನ್ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಮೈಕ್ರೋಮ್ಯಾಕ್ಸ್ ಸಂಸ್ಥಾಪಕ ರಾಹುಲ್ ಶರ್ಮಾರನ್ನು 2016ರ ಜನವರಿ 19ರಂದು ಆಸಿನ್ ಮದುವೆಯಾಗಿದ್ದರು. ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹ ನೆರವೇರಿತ್ತು. ಅಮೀರ್ ಖಾನ್ ಅಭಿನಯದ ಗಜನಿ ಚಿತ್ರದ ಮೂಲಕ ಆಸಿನ್ ಬಾಲಿವುಡ್ ನಲ್ಲಿ ಮನೆಮಾತಾಗಿದ್ದಾರೆ.

2015ರಲ್ಲಿ ಬಿಡುಗಡೆಯಾದ ‘ಆಲ್ ಈಸ್ ವೆಲ್’ ಚಿತ್ರದಲ್ಲಿ ಆಸಿನ್ ನಾಯಕಿಯಾಗಿ ನಟಿಸಿದ್ದರು. ಅದಾದ್ಮೇಲೆ ಆಸಿನ್ ಸಿನೆಮಾಗಳಿಂದ ದೂರವೇ ಇದ್ದಾರೆ. ಮದುವೆಯಾದ ಮೇಲೆ ನಟನೆಯತ್ತ ಮುಖಮಾಡಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...