alex Certify
ಕನ್ನಡ ದುನಿಯಾ       Mobile App
       

Kannada Duniya

ಇವಳ ವಯಸ್ಸು ಕೇಳಿದ್ರೆ ಆಗುತ್ತೆ ಶಾಕ್…!

ಈ ನಟಿಯ ಹೆಸರು ಪಮೇಲಾ ಪ್ರತಿ, ವಯಸ್ಸು 59. ಅರೆ 20 ಹರೆಯದ ಯುವತಿಗೆ ವರ್ಷ 59 ಅಂತಿದ್ದೀರಲ್ಲ ಅಂತಾ ಆಶ್ಚರ್ಯಾನಾ? ನೀವು ಮಾತ್ರವಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಪಮೇಲಾಳ ಫೋಟೋ ನೋಡಿದವರೆಲ್ಲ, 20ರ ಹರೆಯದ ಬ್ಯೂಟಿ ಇವಳು ಅಂತಾನೇ ಭಾವಿಸಿದ್ದಾರೆ.

ಆದ್ರೆ ಇಟಲಿಯ ಈ ಸುಂದರಿಗೆ ನಿಜಕ್ಕೂ ಈಗ 59 ವರ್ಷ. ಅವಳ ಫಿಗರ್, ಬಾಡಿ, ಸ್ಕಿನ್ ನೋಡಿ ಯಾರು ಕೂಡ ಪಮೇಲಾಗೆ 60ರ ಆಸುಪಾಸು ಅಂದ್ರೆ ನಂಬ್ತಾನೇ ಇಲ್ಲ. ಪಮೇಲಾಳ ಬಗೆ ಬಗೆ ಸೆಲ್ಫಿ, ಸ್ವಿಮ್ ಸೂಟ್ ಫೋಟೋ ನೋಡಿದವರಂತೂ ದಂಗಾಗಿ ಹೋಗಿದ್ದಾರೆ.

ಅವಳ ಚೆಲುವಿನ ಮುಂದೆ ಸಮಯವೇ ನಿಂತು ಹೋಗಿದೆ. ಹಾಗಾಗಿ ಈಗಲೂ 20ರ ಯುವತಿಯನ್ನೂ ನಾಚಿಸುವಂತಿದ್ದಾಳೆ ಅನ್ನೋದು ಹಲವರ ಅಭಿಪ್ರಾಯ. ಅವಳ ಈ ಸೌಂದರ್ಯದ ಗುಟ್ಟು ನಿಯಮಿತ ವ್ಯಾಯಾಮ ಮತ್ತು ಪೋಷಕಾಂಶವುಳ್ಳ ಆಹಾರವಂತೆ.

ಪಮೇಲಾಳ ತಂದೆ ಸ್ಪೇನ್ ಮೂಲದವರು. ತಾಯಿ ಇಟಲಿಯವರು. ಈಕೆ ಹುಟ್ಟಿ ಬೆಳೆದಿದ್ದು ಇಟಲಿಯಲ್ಲಿ. ನಂತರ ರೋಮ್ ಗೆ ತೆರಳಿ ಮಾಡೆಲಿಂಗ್ ಶುರು ಮಾಡಿದ್ಲು. ಈಗ ಇನ್ ಸ್ಟಾಗ್ರಾಮ್ನಲ್ಲಿ ತನ್ನ ವಯಸ್ಸನ್ನೇ ಮರೆಮಾಚುವಂಥ ಸೌಂದರ್ಯದ ಮೂಲಕ ಫೇಮಸ್ ಆಗಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...