alex Certify
ಕನ್ನಡ ದುನಿಯಾ       Mobile App
       

Kannada Duniya

12 ದಿನಗಳಲ್ಲಿ 8 ಕೆಜಿ ತೂಕ ಇಳಿಸಿಕೊಂಡ ಯುವ ನಟ

ಶಾಹಿದ್ ಕಪೂರ್ ಸಹೋದರ ಇಶಾನ್ ಖಟ್ಟರ್ ಸಿನಿ ದುನಿಯಾ ಪ್ರವೇಶಿಸಲು ಸಜ್ಜಾಗಿದ್ದಾರೆ. ಇರಾನ್ ನಿರ್ದೇಶಕ ಮಜಿದ್ ಮಜಿದಿ ಆಕ್ಷನ್ ಕಟ್ ಹೇಳಿರೋ ‘ಬಿಯಾಂಡ್ ದಿ ಕ್ಲೌಡ್ಸ್’ ಚಿತ್ರದಲ್ಲಿ ಇಶಾನ್ ನಟಿಸಿದ್ದಾರೆ.

Jan’2017. 8 kilos down. Prep for Amir. #beyondtheclouds

A post shared by Ishaan Khatter (@ishaan95) on

ಈ ಚಿತ್ರ ಏಪ್ರಿಲ್ ನಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿನ ಅಮೀರ್ ಎಂಬ ಪಾತ್ರಕ್ಕಾಗಿ ಇಶಾನ್ ಬಹಳ ಕಸರತ್ತು ಮಾಡಬೇಕಾಯ್ತು. 8 ಕೆಜಿ ತೂಕ ಇಳಿಸಿಕೊಳ್ಳುವಂತೆ ನಿರ್ದೇಶಕರು ಸೂಚಿಸಿದ್ದರು.

ಆದ್ರೆ ಇಶಾನ್ ಬಳಿ 2 ವಾರಗಳ ಸಮಯ ಸಹ ಇರಲಿಲ್ಲ. ಕೇವಲ 12 ದಿನಗಳಲ್ಲೇ ಇಶಾನ್, 8 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ.

A film still – Beyond the Clouds

A post shared by Ishaan Khatter (@ishaan95) on

ನಿಯಮಿತವಾದ ವ್ಯಾಯಾಮದ ಜೊತೆಗೆ, ರನ್ನಿಂಗ್ ಹಾಗೂ ಸೈಕ್ಲಿಂಗ್ ಮಾಡುವ ಮೂಲಕ ಇಶಾನ್ ತೂಕ ಇಳಿಸಿದ್ದಾರೆ. ಬಿಯಾಂಡ್ ದಿ ಕ್ಲೌಡ್ಸ್ ಅಣ್ಣ-ತಂಗಿ ಬಾಂಧವ್ಯದ ಕುರಿತಾದ ಚಿತ್ರವಾಗಿದ್ದು, ಏಪ್ರಿಲ್ 20ಕ್ಕೆ ಬಿಡುಗಡೆಯಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...