alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ಯಾಷನ್ ಲೋಕದಲ್ಲಿ ಅಂಬಾನಿ ಪುತ್ರಿ

aj_1485856564

ಭಾರತದ ಅತ್ಯಂತ ಸಿರಿವಂತ ಉದ್ಯಮಿಯ ಪುತ್ರಿ ಈಕೆ. ಮುಕೇಶ್ ಹಾಗೂ ನೀತಾ ಅಂಬಾನಿ ದಂಪತಿಯ ಮಗಳು ಇಶಾ ಅಂಬಾನಿ ಬಗ್ಗೆ ಪರಿಚಯದ ಅಗತ್ಯವೇ ಇಲ್ಲ. ರಿಲಯೆನ್ಸ್ ಜಿಯೋ ಮೂಲಕ ಇಶಾ ಕೂಡ ಉದ್ಯಮ ಲೋಕಕ್ಕೆ ಕಾಲಿಟ್ಟಿದ್ದಾರೆ.

black_1485856564

ಫೋರ್ಬ್ಸ್ ಮ್ಯಾಗಜೀನ್ ಹೆಸರಿಸಿದ ಏಷ್ಯಾದ 12 ‘ಪವರ್ ಬ್ಯುಸಿನೆಸ್ ವುಮೆನ್’ ಗಳ ಪಟ್ಟಿಯಲ್ಲಿ ಇಶಾ ಕೂಡ ಒಬ್ಬರು. ಉದ್ಯಮ ಕ್ಷೇತ್ರದಲ್ಲಿ ಮಾತ್ರವಲ್ಲ ಫ್ಯಾಷನ್ ಜಗತ್ತಿನಲ್ಲೂ ಇಶಾ ಹೆಸರು ಮಾಡ್ತಿದ್ದಾರೆ. ಇಶಾಳ ಸ್ಟೈಲಿಶ್ ಲುಕ್ ಬಾಲಿವುಡ್ ನಲ್ಲೂ ಸುದ್ದಿ ಮಾಡಿದೆ.

cover_1485856605

ಅಬು ಜಾನಿ – ಸಂದೀಪ್ ಘೋಸ್ಲಾ, ಮನೀಶ್ ಮಲ್ಹೋತ್ರಾ ಸೇರಿದಂತೆ ಖ್ಯಾತ ಡಿಸೈನರ್ ಗಳ ಉಡುಪುಗಳಿಗೆ ಇಶಾ ಹೊಸ ಲುಕ್ ನೀಡಿದ್ದಾರೆ. ಫೆಮಿನಾ ಫೋಟೋ ಶೂಟ್, ಲ್ಯಾಕ್ಮೆ ಫ್ಯಾಷನ್ ವೀಕ್ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಇಶಾ ಹೆಜ್ಜೆ ಹಾಕಿದ್ದಾರೆ.

ddd_1485856606

ಸಿಂಪಲ್ ಡ್ರೆಸ್ ಗಳು, ಬ್ಲೇಜರ್, ಲೆಹಂಗಾ, ಗೌನ್ ಎಲ್ಲಾ ಬಗೆಯ ಉಡುಪಿನಲ್ಲೂ ಇಶಾ ಸಖತ್ತಾಗಿ ಕಾಣಿಸಿಕೊಳ್ತಿದ್ದಾರೆ. ಮೊದಲು ಗುಂಡಗುಂಡಗೆ ಇದ್ದ ಅಂಬಾನಿ ಪುತ್ರಿಯ ಲುಕ್ ಈಗ ಸಂಪೂರ್ಣ ಬದಲಾಗಿದೆ.

coverd_1485856605

ಸಂಪೂರ್ಣವಾಗಿ ತೂಕ ಇಳಿಸಿಕೊಂಡು ಬಳುಕುವ ಬಳ್ಳಿಯಂತಾಗಿದ್ದಾರೆ. ಬ್ಯುಸಿನೆಸ್ ಜೊತೆಗೆ ಬಾಲಿವುಡ್ ನಲ್ಲೂ ಹೆಸರು ಮಾಡುವ ತವಕ ಇಶಾ ಅಂಬಾನಿಗೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...