alex Certify
ಕನ್ನಡ ದುನಿಯಾ       Mobile App
       

Kannada Duniya

ನಟ ಇರ್ಫಾನ್ ಖಾನ್ ಗೆ ಕಾಡ್ತಿರೋ ಅಪರೂಪದ ಖಾಯಿಲೆ ಯಾವುದು?

ಬಾಲಿವುಡ್ ನಟ ಇರ್ಫಾನ್ ಖಾನ್ ಅವರ ಲೇಟೆಸ್ಟ್ ಟ್ವೀಟ್ ಒಂದು ಅಭಿಮಾನಿಗಳಲ್ಲಿ ತೀವ್ರ ಆತಂಕ ಹುಟ್ಟುಹಾಕಿದೆ. ಅಪರೂಪದ ಖಾಯಿಲೆಯೊಂದರಿಂದ ಇರ್ಫಾನ್ ಬಳಲುತ್ತಿದ್ದಾರಂತೆ. ಆದ್ರೆ ಆ ರೋಗದ ನಿರ್ದಿಷ್ಟ ಲಕ್ಷಣಗಳು, ಹೆಸರು, ಚಿಕಿತ್ಸೆ ಇವುಗಳ ಬಗ್ಗೆ ಇನ್ನೂ ನಿಖರ ಮಾಹಿತಿ ಸಿಕ್ಕಿಲ್ಲ.

ಸಂಪೂರ್ಣ ಪರೀಕ್ಷೆಯ ಬಳಿಕ ಎಲ್ಲಾ ವಿವರಗಳನ್ನು ತಿಳಿಸೋದಾಗಿ ಇರ್ಫಾನ್ ಟ್ವೀಟ್ ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ಇರ್ಫಾನ್ ಅನಾರೋಗ್ಯದಿಂದ ಬಳಲುತ್ತಿದ್ರು. ಇರ್ಫಾನ್ ಗೆ ಜಾಂಡೀಸ್ ಆಗಿದೆ ಅನ್ನೋ ಮಾಹಿತಿ ಇತ್ತು. ಹಾಗಾಗಿ ಇರ್ಫಾನ್ ಹಾಗೂ ದೀಪಿಕಾ ಅಭಿಯನದ ಚಿತ್ರದ ಶೂಟಿಂಗ್ ಮುಂದಕ್ಕೆ ಹಾಕಲಾಗಿತ್ತು.

ಆದ್ರೀಗ ನಟನೇ ಹೇಳುವ ಪ್ರಕಾರ ಅವರನ್ನು ಕಾಡುತ್ತಿರೋದು ಜಾಂಡೀಸ್ ಅಲ್ಲ. ಬೇರೆ ಯಾವುದೋ ಅಪರೂಪದ ಖಾಯಿಲೆ. ಅಭಿಮಾನಿಗಳಿಂದ ಆಶೀರ್ವಾದ ಬೇಡಿರೋ ಇರ್ಫಾನ್, ಖಾಯಿಲೆ ವಿರುದ್ಧ ಹೋರಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇರ್ಫಾನ್ ಮಾಡಿರೋ ಟ್ವೀಟ್ ನೋಡಿದ್ರೆ ಸಮಸ್ಯೆ ಗಂಭೀರವಾಗಿದೆ ಎಂದೆನಿಸೋದಂತೂ ಸತ್ಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...