alex Certify
ಕನ್ನಡ ದುನಿಯಾ       Mobile App
       

Kannada Duniya

ಯುವಕರ ಫೇವರೆಟ್ ಪ್ರಿಯಾ ಪ್ರಕಾಶ್ ಇನ್ನೊಂದು ಫೋಟೋ ವೈರಲ್

ರಾತ್ರೋರಾತ್ರಿ ಸದ್ದು ಮಾಡಿದ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ಯುವಕರ ಫೇವರೆಟ್. ಪ್ರಿಯಾ ಫೋಟೋ, ವಿಡಿಯೋ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿರುತ್ತಾರೆ. ಈಗ ಪ್ರಿಯಾಳ ಇನ್ನೊಂದು ಫೋಟೋ ವೈರಲ್ ಆಗಿದೆ.

ಗುಲಾಬಿ ಬಣ್ಣದ ಚೂಡಿ ಧರಿಸಿರುವ ಪ್ರಿಯಾ ಫೋಟೋವನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕಿದ್ದಾಳೆ. ಇದ್ರ ಜೊತೆ Loved this piece by @zuleiha_by_shehazeen ಎಂದು ಬರೆದುಕೊಂಡಿದ್ದಾಳೆ. 19 ವರ್ಷದ ಪ್ರಿಯಾ ಪ್ರಕಾಶ್ ಇನ್ಸ್ಟ್ರಾಗ್ರಾಮ್ ನಲ್ಲಿ 6.3 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾಳೆ. ಈ ವಿಚಾರದಲ್ಲಿ ಪ್ರಿಯಾ ಮಾರ್ಕ್ ಜ್ಯುಕರ್ಬರ್ಗ್ ಹಿಂದಿಕ್ಕಿದ್ದಾಳೆ.

ಮಲಯಾಳಂ ಚಿತ್ರದ ಹಾಡೊಂದರಲ್ಲಿ ಕಣ್ಣು ಮಿಟುಕಿಸಿ ಸುದ್ದಿಗೆ ಬಂದವಳು ಪ್ರಿಯಾ. ಕಣ್ಣು ಹೊಡೆದು ಇಂಟರ್ನೆಟ್ ಸೆನ್ಸೇಷನ್ ಆದ ಪ್ರಿಯಾ ಎಲ್ಲಿಗೆ ಹೋದ್ರೂ ಚರ್ಚೆಗೆ ಬರ್ತಾಳೆ. ಸಾಮಾಜಿಕ ಜಾಲತಾಣದಲ್ಲಿ ಆಗಾಗ ಫೋಟೋ ಹಾಕಿ ಅಭಿಮಾನಿಗಳ ಮನ ತಣಿಸ್ತಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...