alex Certify
ಕನ್ನಡ ದುನಿಯಾ       Mobile App
       

Kannada Duniya

ಯುಟ್ಯೂಬ್ ನಲ್ಲಿ ಸೂಪರ್ ಹಿಟ್ ಆಗಿದೆ ಸ್ವೇಡ್ ಗಲ್ಲಿ ಹಾಡು

ಸ್ವೇಡ್ ಗಲ್ಲಿ ಹಾಡೊಂದು ಇಂಟರ್ನೆಟ್ ನಲ್ಲಿ ಹವಾ ಎಬ್ಬಿಸಿದೆ. ಈ ಹಾಡಿನಲ್ಲಿ 36 ಡಾನ್ಸರ್ ಗಳು, 8 ರ್ಯಾಪರ್ಸ್ ಹಾಗೂ 7 ಕಲಾವಿದರು ಜೊತೆಯಾಗಿದ್ದಾರೆ. ಮುಂಬೈ, ದೆಹಲಿ, ಮದುರೈ ಹಾಗೂ ಶಿಲ್ಲಾಂಗ್ ನ ಕಲಾವಿದರೆಲ್ಲ ಈ ಹಾಡಿಗಾಗಿ ಜೊತೆಯಾಗಿದ್ದಾರೆ.

ಈ ಮ್ಯೂಸಿಕ್ ವಿಡಿಯೋದ ಥೀಮ್ ಕೂಡ ಅದ್ಭುತವಾಗಿದೆ. ಇದೊಂದು ಪವರ್ ಪ್ಯಾಕ್ಡ್ ಪರ್ಫಾರ್ಮೆನ್ಸ್ ಅನ್ನೋದ್ರಲ್ಲಿ ಡೌಟೇ ಇಲ್ಲ. ಈ ಮ್ಯೂಸಿಕ್ ವಿಡಿಯೋಗೆ ಸ್ನೇಹಾ ಖಾನ್ವಾಲ್ಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಹಿಂದಿ, ತಮಿಳು, ಪಂಜಾಬಿ ಮತ್ತು ಖಾಸಿ ಭಾಷೆಯ ಝಲಕ್ ಇದರಲ್ಲಿದೆ.

ಬೇರೆ ಬೇರೆ ರಾಜ್ಯಗಳ ಪ್ರತಿಭಾವಂತ ಕಲಾವಿದರನ್ನು ಒಗ್ಗೂಡಿಸುವುದು ಇದರ ಉದ್ದೇಶ. ಇದೊಂದು ಸ್ಟ್ರೀಟ್ ಡಾನ್ಸ್ ಅನ್ನೋದೇ ವಿಶೇಷ. ಪೂಮಾ ಕಂಪನಿ ಈ ಹಾಡನ್ನು ಕ್ರಿಯೇಟ್ ಮಾಡಿದೆ. ಸೆಲೆಬ್ರಿಟಿಗಳು ಕೂಡ ಇದನ್ನು ಮೆಚ್ಚಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...