alex Certify
ಕನ್ನಡ ದುನಿಯಾ       Mobile App
       

Kannada Duniya

ಯೋಗಾಸನದಲ್ಲೂ ಪೂನಂ ಪಾಂಡೆ ಬೋಲ್ಡ್ ಅವತಾರ

p

ಅಂತರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳೆಲ್ಲ ತಮ್ಮ ಯೋಗ ಕಸರತ್ತಿನ ಫೋಟೋಗಳನ್ನು ಸಾಮಾಜಿಕ ತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ. ಸೆಲೆಬ್ರಿಟಿಗಳ ಯೋಗಾಸನವನ್ನು ನೋಡಿ ಜನರು ಅದರಿಂದ ಪ್ರೇರಣೆ ಪಡೆಯಲಿ ಅನ್ನೋದು ಅವರ ಉದ್ದೇಶ.

ಆದ್ರೆ ಪೂನಂ ಪಾಂಡೆ ಮಾತ್ರ ಯೋಗಾಸನದಲ್ಲೂ ಪಡ್ಡೆಗಳ ಮೈಬಿಸಿಯೇರಿಸೋ ಪ್ರಯತ್ನ ಮಾಡಿದ್ದಾರೆ. ಸೆಕ್ಸೀ ಡ್ರೆಸ್ ಧರಿಸಿ ಯೋಗ ಮಾಡ್ತಾ ಇರೋ ಫೋಟೋವನ್ನು ಅಪ್ ಲೋಡ್ ಮಾಡಿದ್ದಾರೆ. ಅದರಲ್ಲಿ ಪೂನಂ ಪಾಂಡೆಯ ಒಳ ಅಂಗಾಂಗಗಳೆಲ್ಲ ಗೋಚರಿಸ್ತಾ ಇವೆ.

ಪೂನಂ ಪಾಂಡೆ ಯೋಗ ದಿನದ ಬದಲು ಅಂತರಾಷ್ಟ್ರೀಯ ಹಾಟ್ನೆಸ್ ಡೇ ಆಚರಿಸ್ತಿದ್ದಾಳೆ ಅಂತಾ ಹಲವರು ಕಮೆಂಟ್ ಮಾಡಿದ್ದಾರೆ. ಮೊದಲು ಸರಿಯಾದ ಬಟ್ಟೆ ಧರಿಸಿ ನಂತರ ಯೋಗಾಸನದ ಪ್ರದರ್ಶನ ನಡೀಲಿ ಅಂತಾನೂ ಪ್ರತಿಕ್ರಿಯಿಸಿದ್ದಾರೆ.

ಪೂನಂ ಪಾಂಡೆಗೆ ಇಂತಹ ವಿವಾದ ಹೊಸದೇನೂ ಅಲ್ಲ. ಆಗಾಗ ಅರೆನಗ್ನ ಅವತಾರದಲ್ಲಿ ಕಾಣಿಸಿಕೊಂಡು ಈ ಹಾಟ್ ನಟಿ ಇಂಟರ್ನೆಟ್ ನಲ್ಲಿ ಹುಚ್ಚೆಬ್ಬಿಸ್ತಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...