alex Certify
ಕನ್ನಡ ದುನಿಯಾ       Mobile App
       

Kannada Duniya

ಸನ್ನಿ ಲಿಯೋನ್ ಭಾರತೀಯರ ಫೇವರೆಟ್

sunny_nwhhrak

ಅಶ್ಲೀಲ ಚಿತ್ರವೀಕ್ಷಣೆ ವಿಚಾರದಲ್ಲಿ ಭಾರತೀಯರು ಸ್ವಲ್ಪಮಟ್ಟಿಗೆ ಸುಧಾರಿಸಿದ್ದಾರೆ. 2015ಕ್ಕೆ ಹೋಲಿಸಿದ್ರೆ 2016 ರಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಮಾಡುವವರ ಸಂಖ್ಯೆ ಇಳಿದಿದೆ. ಪೋರ್ನ್ಹಬ್ ಬಿಡುಗಡೆ ಮಾಡಿದ ವಾರ್ಷಿಕ ವರದಿಯಲ್ಲಿ ಈ ವಿಷಯ ತಿಳಿದುಬಂದಿದೆ.

ಅತಿ ಹೆಚ್ಚು ಅಶ್ಲೀಲ ಚಿತ್ರ ವೀಕ್ಷಣೆ ಮಾಡುವ ವಿಶ್ವದ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಹಿಂದಿನ ವರ್ಷ ಭಾರತ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿತ್ತು. ಭಾರತೀಯರು ನೆಟ್ ನಲ್ಲಿ ಅತಿ ಹೆಚ್ಚಾಗಿ ಸನ್ನಿ ಲಿಯೋನ್ ಬಗ್ಗೆ ಹುಡುಕಾಟ ನಡೆಸ್ತಾರೆಂಬುದು ವರದಿಯಿಂದ ಬಹಿರಂಗವಾಗಿದೆ. ಭಾರತೀಯರಿಗೆ ಸನ್ನಿ ಲಿಯೋನ್ ಫೇವರೆಟ್ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

2016 ರಲ್ಲಿ ಅಮೆರಿಕಾ, ಬ್ರಿಟನ್ ಹಾಗೂ ಕೆನಡಾ ಒಂದು, ಎರಡು ಹಾಗೂ ಮೂರನೇ ಸ್ಥಾನದಲ್ಲಿದೆ. ಆಶ್ಚರ್ಯದ ವಿಷಯವೆಂದ್ರೆ ಭಾರತದಲ್ಲಿ ಪೋರ್ನ್ ನೋಡುವವರ ಪೈಕಿ ಶೇಕಡಾ 30 ರಷ್ಟು ಮಂದಿ ಮಹಿಳೆಯರು. ಇಷ್ಟೇ ಅಲ್ಲ ಮೇಡ್ ಇನ್ ಇಂಡಿಯಾ ಅಶ್ಲೀಲ ಚಿತ್ರಗಳಿಗೆ ಆಧ್ಯತೆ ನೀಡ್ತಾರೆ. ಭಾರತದಲ್ಲಿ ಪೋರ್ನ್ ನೋಡುವವರಲ್ಲಿ 18-24 ವರ್ಷದ ಯುವಜನತೆ ಮುಂದಿದ್ದಾರೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...