alex Certify
ಕನ್ನಡ ದುನಿಯಾ       Mobile App
       

Kannada Duniya

ಸರಳತೆಯಿಂದ ಎಲ್ಲರ ಹೃದಯ ಗೆದ್ದ ಸೂಪರ್ ಸ್ಟಾರ್ ಸಲ್ಮಾನ್

ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಅವರು ಬಿಡುವಿಲ್ಲದೇ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಕುಟುಂಬದವರು, ಸ್ನೇಹಿತರೊಂದಿಗೆ ಕಾಲ ಕಳೆಯುತ್ತಾರೆ.

ಸಲ್ಮಾನ್ ಖಾನ್ ಸರಳತೆಯಿಂದಲೂ ಗಮನಸೆಳೆದಿದ್ದಾರೆ. ತಮ್ಮ ಗೆಳತಿ ಶ್ವೇತಾ ಕೌಶಿಕ್ ಮತ್ತು ಬಾಬ್ ಸ್ಯಾಂಡ್ವಜೆನ್ ಅವರ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ. ಜೀನ್ಸ್ ನೊಂದಿಗೆ ಕಪ್ಪು ಬ್ಲೇಜರ್ ತೊಟ್ಟಿದ್ದ ಸಲ್ಮಾನ್ ಗೆಳತಿಯ ಮದುವೆಗೆ ಆಗಮಿಸಿದ್ದು ಅಲ್ಲಿದ್ದವರ ಸಂಭ್ರಮವನ್ನು ಹೆಚ್ಚು ಮಾಡಿದೆ.

ಮದುವೆ ಸಮಾರಂಭದಲ್ಲಿ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆತ ಸಲ್ಮಾನ್ ಫೋಟೋ ತೆಗೆಸಿಕೊಂಡಿದ್ದು, ಸಮಾರಂಭದಲ್ಲಿದ್ದವರ ಹೃದಯವನ್ನು ಗೆದ್ದಿದ್ದಾರೆ. ಅವರ ಮದುವೆ ಫೋಟೋಗಳು ವೈರಲ್ ಆಗಿವೆ. ಸಲ್ಮಾನ್ ಖಾನ್ ‘ರೇಸ್ 3’, ‘ಭಾರತ್’, ‘ದಬಾಂಗ್ 3’, ‘ಕಿಕ್ 2’ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...