alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ರಕರ್ತರ ಮೇಲೆ ಮುನಿಸಿಕೊಂಡ ಇಲಿಯಾನಾ

ಅಜಯ್ ದೇವಗನ್ ಹಾಗೂ ಇಲಿಯಾನಾ ಡಿ ಕ್ರೂಝ್ ಅಭಿನಯದ ರೆಡ್ ಚಿತ್ರ ಮಾರ್ಚ್ 16ರಂದು ತೆರೆಗೆ ಬರ್ತಿದೆ. ಅಜಯ್ ಹಾಗೂ ಇಲಿಯಾನ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಿದ್ದಾರೆ. ಪ್ರಚಾರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಇಲಿಯಾನಾ ಪತ್ರಕರ್ತರ ಮೇಲೆ ಕೋಪಗೊಂಡ ಘಟನೆ ನಡೆದಿದೆ.

ರೆಡ್ ತಂಡದ ಸದಸ್ಯರು ಮಾಧ್ಯಮವನ್ನುದ್ದೇಶಿಸಿ ಮಾತನಾಡ್ತಿದ್ದರು. ಈ ವೇಳೆ ಪತ್ರಕರ್ತರೊಬ್ಬರು ಅಜಯ್ ದೇವಗನ್ ಹಾಗೂ ಇಲಿಯಾನಾ ಪರಿಚಯ ಮಾಡಲು ಮುಂದಾಗಿದ್ದಾರೆ. ಅಜಯ್ ದೇವಗನ್ ಗೆ ಬಾಲಿವುಡ್ ಸೂಪರ್ ಸ್ಟಾರ್ ಎಂದು ಕರೆದಿದ್ದಾರೆ. ಆದ್ರೆ ಇಲಿಯಾನಾಗೆ ನಟಿ ಹೇಳುವುದಿರಲಿ ಆಕೆ ಸರ್ ನೇಮ್ ಕೂಡ ತಪ್ಪಾಗಿ ಉಚ್ಚರಿಸಿದ್ದಾರೆ.

ಮೂರು ಬಾರಿ ಇಲಿಯಾನಾ ಡಿಸೋಜಾ ಎಂಬುದ ಪತ್ರಕರ್ತ ಕರೆದಿದ್ದಾರೆ. ಇದ್ರಿಂದ ಕೋಪಗೊಂಡ ಇಲಿಯಾನಾ ಪತ್ರಕರ್ತರುನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮನೆಯಿಂದ ಹೋಂವರ್ಕ್ ಮಾಡಿ ಬನ್ನಿ. ಹೆಸರನ್ನು ತಪ್ಪಾಗಿ ಉಚ್ಚರಿಸುವುದ್ರಿಂದ  ಮುಂದಿರುವವರಿಗೆ ಬೇಸರವಾಗುತ್ತದೆ ಎಂದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...