alex Certify
ಕನ್ನಡ ದುನಿಯಾ       Mobile App
       

Kannada Duniya

ಯಾರ ಮಡಿಲಿಗೆ ಐಫಾ ಪ್ರಶಸ್ತಿ? ಇಲ್ಲಿದೆ ಡಿಟೇಲ್ಸ್

ಭಾನುವಾರ ಐಫಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಈ ಬಾರಿಯ ಐಫಾ ಸಾಕಷ್ಟು ವಿಶೇಷತೆಗಳನ್ನು ಹೊಂದಿತ್ತು. 10 ವರ್ಷಗಳ ನಂತ್ರ ಬ್ಯಾಂಕಾಕ್ ನಲ್ಲಿ ಐಫಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. 20 ವರ್ಷಗಳ ನಂತ್ರ ಬಾಲಿವುಡ್ ಹಿರಿಯ ನಟಿ ರೇಖಾ ವೇದಿಕೆ ಮೇಲೆ ಹೆಜ್ಜೆ ಹಾಕಿದ್ರು. ಇಷ್ಟೇ ಅಲ್ಲ ಬಾಬಿ ಡಿಯೋಲ್ ಕೂಡ ಈ ಬಾರಿ ಬರಸಾತ್ ಚಿತ್ರದ ಹಾಡಿಗೆ ಕುಣಿದ್ರು.

ಐಫಾ ಪ್ರಶಸ್ತಿ ಗೆದ್ದ ಕಲಾವಿದರ ಪಟ್ಟಿ ಹೊರ ಬಿದ್ದಿದೆ. ಬಾಲಿವುಡ್ ನಟಿ ದಿವಂಗತ ಶ್ರೀದೇವಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಿ ಗೌರವಿಸಲಾಯ್ತು. ಇರ್ಫಾನ್ ಖಾನ್ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಐಫಾ ಅವಾರ್ಡ್ ಪಟ್ಟಿ ಇಂತಿದೆ.

ಅತ್ಯುತ್ತಮ ಚಲನಚಿತ್ರ : ತುಮ್ಹಾರಿ ಸುಲು

ಅತ್ಯುತ್ತಮ ಕಥೆ : ಅಮಿತ್ ವಿ ಮಸುಕರ್ (ನ್ಯೂಟನ್)

ಅತ್ಯುತ್ತಮ ನಿರ್ದೇಶನ : ಶೇಖ್ ಚೌಧರಿ (ಹಿಂದಿ ಮೀಡಿಯಂ)

ಅತ್ಯುತ್ತಮ ನಟಿ : ಶ್ರೀದೇವಿ (ಮಾಮ್ )

ಅತ್ಯುತ್ತಮ ನಟ : ಇರ್ಫಾನ್ ಖಾನ್ ( ಹಿಂದಿ ಮೀಡಿಯಂ)

ಅತ್ಯುತ್ತಮ ಸಂಗೀತ ನಿರ್ದೇಶಕ : ಅಮಲ್ ಮಲ್ಲಿಕ್, ತಾನಿಷ್ಕ, ಅಖಿಲ್ ಸಚ್ದೇವ್ (ಬದ್ರಿನಾಥ್ ಕಿ ದುಲ್ಹನಿಯಾ)

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...