alex Certify
ಕನ್ನಡ ದುನಿಯಾ       Mobile App
       

Kannada Duniya

ಐಫಾಗೆ 80 ಕೆ.ಜಿ ತೂಕದ ಡ್ರೆಸ್ ಧರಿಸಿ ಬಂದಿದ್ಲು ಈ ನಟಿ

ಬಾಲಿವುಡ್ ನಟಿ ಊರ್ವಶಿ ರೌತೇಲಾ ಐಫಾದಲ್ಲಿ ಧರಿಸಿದ್ದ ಉಡುಗೆ ಚರ್ಚೆಗೆ ಕಾರಣವಾಗಿದೆ. ಚರ್ಚೆಗೆ ಕಾರಣವಾಗಿದ್ದು ಬಟ್ಟೆಯ ವಿನ್ಯಾಸ ಅಥವಾ ಬೆಲೆಯಲ್ಲ. ಬದಲಾಗಿ ಬಟ್ಟೆಯ ತೂಕ ಸುದ್ದಿ ಮಾಡಿದೆ.

ಊರ್ವಶಿ ಐಫಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ಮೊದಲ ದಿನ ಭಾರೀ ತೂಕದ ಉಡುಗೆ ಧರಿಸಿದ್ದಳು. ಅರ್ಚನಾ ಕೋರ್ಚಾನ ವಿನ್ಯಾಸಗೊಳಿಸಿರುವ ಈ ಡ್ರೆಸ್ ತೂಕ 80 ಕೆ.ಜಿ. ಸಾಮಾನ್ಯವಾಗಿ ಭಾರವಾದ ಡಿಸೈನ್ ಹೊಂದಿರುವ ಬಟ್ಟೆಗಳ ತೂಕ 10-25 ಕೆ.ಜಿಯೊಳಗಿರುತ್ತದೆ.

80 ಕೆ.ಜಿ ತೂಕದ ಬಟ್ಟೆ ಧರಿಸೋದು ಸಾಮಾನ್ಯ ವಿಚಾರವಲ್ಲ. ಊರ್ವಶಿ ಇದನ್ನು ಧರಿಸಿದ್ದಲ್ಲದೆ ಆರಾಮವಾಗಿ ಆ ಕಡೆ, ಈ ಕಡೆ ಸುತ್ತಾಡುತ್ತಿದ್ದಳು.ಡ್ರೆಸ್ ಧರಿಸುವ ಮೊದಲೇ ಊರ್ವಶಿ ಇನ್ಸ್ಟ್ರಾಗ್ರಾಮ್ ನಲ್ಲಿ ಇದ್ರ ಬಗ್ಗೆ ಹೇಳಿದ್ದಳು. ನಾನು 80 ಕೆ.ಜಿ ತೂಕದ ಡ್ರೆಸ್ ಧರಿಸುತ್ತಿದ್ದೇನೆ. ಬಹುಷ್ಯ ಪ್ರಜ್ಞೆ ತಪ್ಪುವ ಸಾಧ್ಯತೆಯಿದೆ ಎಂದಿದ್ದಳು. ಆದ್ರೆ ಡ್ರೆಸ್ ಧರಿಸಿದ ನಂತ್ರ ಊರ್ವಶಿ ಸಾಮಾನ್ಯಳಂತೆ ಇದ್ದಿದ್ದು ವಿಶೇಷ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...