alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯಾಂಕಾ ಮೇಲಿನ ಪ್ರೀತಿಯನ್ನು ಹಾಡಿನ ಮೂಲಕ ವ್ಯಕ್ತಪಡಿಸಿದ ನಿಕ್‌

ಇತ್ತೀಚೆಗೆ ವಿವಾಹ ನಿಶ್ಚಿತಾರ್ಥ ಮುಗಿಸಿಕೊಂಡ ಪ್ರಿಯಾಂಕ ಚೋಪ್ರ ಹಾಗೂ ನಿಕ್‌ ಜೋನಾಸ್, ಇದೀಗ ಹೊಸ ಹಾಡಿನ ಮೂಲಕ ಸುದ್ದಿಯಲ್ಲಿದ್ದಾರೆ. ನಿಕ್‌, ತನ್ನ ಮನದೊಡತಿಯನ್ನು ನೆನೆದು, ಹೊಸ ಹಾಡು ಹಾಡಿದ್ದು, ನಿನ್ನನ್ನು ನಾನು ತುಂಬಾ ಮಿಸ್‌ ಮಾಡುತ್ತಿದ್ದೇನೆ. ನಿನ್ನನ್ನು ಕಾಣುವವರೆಗೂ ನಾನಾರನ್ನೂ ನೋಡೆನು ಎಂಬ ಸಾಹಿತ್ಯದ ಹಾಡು ಹಾಡಿದ್ದಾರೆ.

ಹಾಡಿನ ಪ್ರತಿ ವಾಕ್ಯದಲ್ಲೂ ನಿಕ್‌ ತಮ್ಮ ಪ್ರೀತಿಯನ್ನು ಹೇಳಲು ಪ್ರಯತ್ನಿಸಿದ್ದು, ನಿನ್ನ ಹೃದಯವೇ ನನಗೆಲ್ಲ. ನೀನೇ ನನ್ನ ನಕ್ಷತ್ರ, ನೀನೆ ಎಲ್ಲ ಎಂಬ ಸಾಲುಗಳನ್ನು ಹಾಡಿದ್ದಾರೆ.

ಆ. 18 ರಂದು ಪ್ರಿಯಾಂಕಾ, ನಿಕ್ ನಿಶ್ಚಿತಾರ್ಥ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಇಬ್ಬರ ಹತ್ತಿರದ ಕುಟುಂಬ ಭಾಗವಹಿಸಿತ್ತು. ನಿಕ್‌ ಹಾಡಿರುವ ಈ ಸಾಹಿತ್ಯದ ಹಾಡು ಹಲವರ ಮನ ಗೆದ್ದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...