alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿ ಪಾರುಲ್ ಯಾದವ್ ಗೆ ಅಭಿನಯಕ್ಕಿಂತ ಇಷ್ಟವಾದುದೇನು ಗೊತ್ತಾ…?

‘ಗೋವಿಂದಾಯ ನಮಃ’ ಚಿತ್ರದ ಮುಮ್ತಾಜ್ ಪಾತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ನಟಿ ಪಾರುಲ್ ಯಾದವ್ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

‘ಬಚ್ಚನ್’, ‘ಆಟಗಾರ’, ‘ಕಿಲ್ಲಿಂಗ್ ವೀರಪ್ಪನ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ಅವರು, ಅಭಿನಯಕ್ಕಿಂತ ಸಹ ನಿರ್ಮಾಪಕಿಯಾಗಿರುವುದು ಹೆಚ್ಚು ಇಷ್ಟವಾಗಿದೆ ಎಂದು ಹೇಳಿದ್ದಾರೆ.

ರಮೇಶ್ ಅರವಿಂದ್ ನಿರ್ದೇಶನದ ‘ಬಟರ್ ಫ್ಲೈ’ ಚಿತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ನಲ್ಲಿ ಕಂಗನಾ ರನಾವತ್ ಅಭಿನಯಿಸಿದ್ದ ‘ಕ್ವೀನ್’ ಕನ್ನಡ, ತಮಿಳು, ತೆಲುಗು, ಮಲಯಾಳಂ ನಲ್ಲಿ ‘ಬಟರ್ ಫ್ಲೈ’ ಆಗಿ ನಿರ್ಮಾಣವಾಗ್ತಿದೆ. ಈ ಚಿತ್ರದಲ್ಲಿ ನಟಿ ಮತ್ತು ಸಹ ನಿರ್ಮಾಪಕಿಯಾಗಿ ಪಾರುಲ್ ಯಾದವ್ ಕಾಣಿಸಿಕೊಳ್ತಿದ್ದಾರೆ.

ಕಳೆದ 6 ವರ್ಷಗಳಿಂದ ಉದ್ಯಮದಲ್ಲಿದ್ದೇನೆ. ಎಲ್ಲದಕ್ಕೂ ಕುಟುಂಬದ ಮೇಲೆ ಅವಲಂಬಿತಳಾಗಿರುವ ವಿಶಿಷ್ಟ ಗುಜರಾತಿ ನಾನು. ಈಗ 4 ಭಾಷೆಗಳಲ್ಲಿ ನಿರ್ಮಾಣವಾಗ್ತಿರುವ ‘ಬಟರ್ ಫ್ಲೈ’ ಚಿತ್ರದಲ್ಲಿ ನಟನೆಯೊಂದಿಗೆ ಸಹ ನಿರ್ಮಾಪಕಿಯಾಗಿದ್ದೇನೆ. ನಾನು ನಟನೆಗಿಂತ ಸಹ ನಿರ್ಮಾಪಕಿಯಾಗಿರುವುದನ್ನು ಆನಂದಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...