alex Certify
ಕನ್ನಡ ದುನಿಯಾ       Mobile App
       

Kannada Duniya

ಜೇಮ್ಸ್‌ ಬಾಂಡ್‌ ಚಿತ್ರದಲ್ಲಿ ನಟಿಸ್ತಾರಾ ಈ ನಟಿ…?

ಬಾಲಿವುಡ್‌ನಲ್ಲಿ ಆಫ್‌ಬೀಟ್ ಚಿತ್ರಗಳಿಂದ ಹೆಸರು ವಾಸಿಯಾಗಿರುವ ರಾಧಿಕಾ ಆಪ್ಟೆ ತಮಿಳಿನಿಂದ ಹಿಡಿದು ಭಾರತೀಯ ಚಿತ್ರರಂಗದ ಹಲವು ಸಿನಿಮಾದಲ್ಲೂ ನಟಿಸಿದ್ದಾರೆ.

ಇದೀಗ ಅವರಿಗೆ ಜೇಮ್ಸ್ ಬಾಂಡ್‌ನ ಹೊಸ ಚಿತ್ರವಾದ ನೋ ಟೈಮ್ ಟು ಡೈ ಹಾಗೂ ಸ್ಟಾರ್ ವಾರ್ಸ್ ಚಿತ್ರಗಳಲ್ಲಿ ನಟಿಸಲು ಆಡಿಷನ್ ನೀಡುವಂತೆ ಕರೆ ಬಂದಿದೆಯಂತೆ. ಅದನ್ನು ಅವರೇ ಬಹಿರಂಗಪಡಿಸಿದ್ದಾರೆ.

ತಮ್ಮಂತ ನಟರನ್ನು ಗುರುತಿಸಿ ಕರೆದಿದ್ದು ಖುಷಿ ನೀಡಿದೆ ಎಂದು ಅವರು ಹೇಳಿದ್ದಾರೆ. ಸದ್ಯಕ್ಕೆ ನವಾಜುದ್ದೀನ್ ಸಿದ್ದಿಕಿ ಜೊತೆ ರಾತ್ ಆಕೆಲಿ ಹೈ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ ರಾಧಿಕಾ ಆಪ್ಟೆ.

 

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...