alex Certify
ಕನ್ನಡ ದುನಿಯಾ       Mobile App
       

Kannada Duniya

ಚಪ್ಪಲಿ ಚಿಹ್ನೆ ಪಡೆದ ಹುಚ್ಚ ವೆಂಕಟ್ ಹೇಳಿದ್ದೇನು ಗೊತ್ತಾ…?

ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರುವ ನಟ, ನಿರ್ದೇಶಕ ಹುಚ್ಚ ವೆಂಕಟ್ ಅವರಿಗೆ ಚಪ್ಪಲಿ ಚಿಹ್ನೆ ಸಿಕ್ಕಿದೆ. ‘ನನ್ ಎಕ್ಕಡ’ ಎನ್ನುವ ಡೈಲಾಗ್ ಮೂಲಕ ಗಮನ ಸೆಳೆದಿದ್ದ ವೆಂಕಟ್ ಅವರು, ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಅವರ ಇಷ್ಟದಂತೆಯೇ ಚಪ್ಪಲಿ ಗುರುತು ಸಿಕ್ಕಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವೆಂಕಟ್, ತಾವಾಗಿಯೇ ಚಪ್ಪಲಿ ಗುರುತು ಕೇಳಿ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ. ನಾನು ನನ್ನ ತಂದೆಗೆ ಚಪ್ಪಲಿ ಸಮಾನ. ಯಾರಾದ್ರೂ ತಮ್ಮ ತಂದೆಗೆ ಚಪ್ಪಲಿ ಕೊಡಿಸಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಯಾರು ತಪ್ಪಾಗಿ ತಿಳಿಯಬಾರದು, ಮತವನ್ನು ಹಣಕ್ಕೆ ಮಾರಿಕೊಂಡರೆ ಎಕ್ಕಡಕ್ಕೆ ಸಮಾನ ಎಂದು ಹುಚ್ಚ ವೆಂಕಟ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...